ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV ಆದ ಇ-ವಿಟಾರಾ (e Vitara)ಯ ಭವ್ಯ ಅನಾವರಣ ಸಮಾರಂಭವನ್ನು ಪುತ್ತೂರಿನ NEXA ಶೋರೂಮ್ನಲ್ಲಿ ಆಯೋಜಿಸಿದೆ. ಪುತ್ತೂರು: ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV ಆದ ಇ-ವಿಟಾರಾ...
ಪುತ್ತೂರು ಪೇಟೆಯಲ್ಲಿ ಮಂಗಳವಾರ (ಮಾ.03) ಮಧ್ಯಾಹ್ನ ಜೆಟ್ ವಿಮಾನವೊಂದು ಭೂಮಿಗೆ ತೀರಾ ಸಮೀಪದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ತೀವ್ರ ಆತಂಕ, ಕುತೂಹಲ ಸೃಷ್ಟಿಸಿದ ಘಟನೆ ನಡೆದಿದೆ. ಬಳಿಕ ಇದೊಂದು ‘ಭೂವೈಜ್ಞಾನಿಕ ಸಮೀಕ್ಷೆ’ (Geological Survey)...
ಕರಾವಳಿಯ ಮುತ್ತಿನ ನಗರಿ ಪುತ್ತೂರಿನ ವಿದ್ಯುತ್ ಉಪಕರಣಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಅಚ್ಚಳಿಯದ ಛಾಪು ಮೂಡಿಸಿರುವ, ನಗರದ ಅತಿದೊಡ್ಡ ಎಲೆಕ್ಟ್ರಿಕಲ್ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮೈತ್ರಿ’ (Maithri) ಸಂಸ್ಥೆಯು ಇದೀಗ ಯಶಸ್ವಿ 30ನೇ ವಸಂತಕ್ಕೆ...
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದಾಗಲೇ ಮಹಿಳೆಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಮಾಡೂರು ಗ್ರಾಮದ ಕಾವು ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನಡೆದಿದೆ. ಪಡವನ್ನೂರು ಗ್ರಾಮದ ಕನ್ನಡ್ಕ ಮರದಮೂಲೆ ನಿವಾಸಿ, ದಿ. ಬಾಳಪ್ಪ ಪೂಜಾರಿ...
ದೇಶ ಸೇವೆಯ ಹಂಬಲವಿರುವ ಯುವಜನತೆಗಾಗಿ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯು ಅಗ್ನಿಪಥ್ ಹಾಗೂ ವಿವಿಧ ಭಾರತೀಯ ಮಿಲಿಟರಿ ಪಡೆಗಳ ನೇಮಕಾತಿ ಪರೀಕ್ಷೆಗಳಿಗೆ ‘ಉಚಿತ ತರಬೇತಿ’ ನೀಡಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪುತ್ತೂರು: ದೇಶ ಸೇವೆಯ...
ಸಾಲ್ಮರ ಕೊಟೇಚಾ ಹಾಲ್ ನಲ್ಲಿ ಗಾಣಿಗ ಯಾನೆ ಸಪಲಿಗರ ಸಂಘ ಪುತ್ತೂರು ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸ್ವಜಾತಿ ಭಾಂದವರ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಸಹೋದರ ಪ್ರಹ್ಲಾದ್ ದಮೋದರ್ದಾಸ್...
ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಹೊರ ಊರಿನ ಭಕ್ತರೆಂದರೆ ಅಚ್ಚುಮೆಚ್ಚು ಎಂಬ ಪ್ರತೀತಿ ಇದೆ. ಅದರಂತೆ ಹೊರ ರಾಜ್ಯದಿಂದ ಬಂದು ಪುತ್ತೂರಿನಲ್ಲಿ ಉದ್ಯಮ ಪ್ರಾರಂಭಿಸಿದ ಉದ್ಯಮಿಗಳಿಂದ ಶ್ರೀದೇವರಿಗೆ ದೇವರ ಕಟ್ಟೆಯನ್ನು ನೀಡಲಾಗಿದೆ. ಪುತ್ತೂರು :...
ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನನ್ನು ಮರುಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಚುರುಕುಗೊಂಡಿದ್ದು, ಶನಿವಾರ ನೆಲ್ಲಿಕಟ್ಟೆ ಅಶ್ವತ್ಥ ಮರದ ಬಳಿ ಇದ್ದ ಮನೆಯೊಂದನ್ನು ಸೌಹಾರ್ದಯುತವಾಗಿ ತೆರವುಗೊಳಿಸಲಾಯಿತು. ಪುತ್ತೂರು: ಸ್ಥಳೀಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನನ್ನು ಮರುಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ...
ಗಾಣಿಗ ಯಾನೆ ಸಪಲಿಗರ ಸಂಘ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ, ಇದೇ ಮಾರ್ಚ್ 1 ರಂದು ಪುತ್ತೂರಿನ ಸಾಲ್ಮರದಲ್ಲಿರುವ ಕೊಟೇಚಾ ಹಾಲ್ನಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ‘ಗಾಣಿಗ ಸಂಗಮ-2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪುತ್ತೂರು: ಗಾಣಿಗ...
ದಕ್ಷಿಣ ಕನ್ನಡ ಜಿಲ್ಲೆಯ ಜನರ ದಶಕಗಳ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪುತ್ತೂರಿನಲ್ಲಿ 300 ಹಾಸಿಗೆಗಳ ಸುಸಜ್ಜಿತ ‘ಪುತ್ತೂರು ಮೆಡಿಕಲ್ ಹಾಸ್ಪಿಟಲ್’ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ...