ಪುತ್ತೂರು: ಪುತ್ತೂರಿನ ಮುಕ್ರುಂಪಾಡಿಯಲ್ಲಿ ಅಟೋರಿಕ್ಷಾದಿಂದ ರಸ್ತೆಗೆ ನೋಟ್ ಚೆಲ್ಲಿ , ಆ ಹಣ ಕಳೆದುಕೊಂಡ ನೈಜ ವ್ಯಕ್ತಿಗೆ ಹಣ ಕೈಸೇರಿದೆ. ಜ.5 ರಂದು ಮಧ್ಯಾಹ್ನ 2.50 ರ ಸಮಯಕ್ಕೆ ಮುಕ್ರುಂಪಾಡಿ ಕೆಎಸ್ಅರ್ ಟಿಸಿ ಬಸ್ ಡಿಪೋ...
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕ್ಗಳಲ್ಲಿ ದೀರ್ಘಕಾಲದಿಂದ ಬಳಕೆಯಾಗದೆ ಬಾಕಿ ಉಳಿದಿರುವ ₹140 ಕೋಟಿ ಹಣವನ್ನು ಅದರ ವಾರಸುದಾರರಿಗೆ ತಲುಪಿಸಲು ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವನ್ನು ತೀವ್ರಗೊಳಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ...
ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಮುಂದಿನ ವಾರವೇ ‘ಎಲಿಫೆಂಟ್ ಟಾಸ್ಕ್ ಫೋರ್ಸ್’ (ETF) ಕಾರ್ಯಾರಂಭ ಮಾಡಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ...
ಪುತ್ತೂರು ಕೋಮು ದ್ವೇಷ ಪ್ರಕರಣ: ಡಾ. ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ತೀರ್ಪು ಡಿ. 9ಕ್ಕೆ. ಉಪ್ಪಳಿಗೆ ಭಾಷಣ, BNS ಕಲಂ ಅಡಿಯಲ್ಲಿ FIR, ವಾದ-ಪ್ರತಿವಾದದ ಸಂಪೂರ್ಣ ವಿವರ. ಕಲ್ಲಡ್ಕ ಭಟ್ ಜಾಮೀನು, ಪುತ್ತೂರು ನ್ಯೂಸ್,...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ದುಬಾರಿ ದರ, ಮರಳು ಕೊರತೆ ಮತ್ತು ಕೆಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು....
ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ ಗಳ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಸಮರ ಸಾರಿದ್ದು, ಅದರ ಪರಿಣಾಮವಾಗಿ, ಆರ್.ಎಸ್.ಎಸ್ ಮುಖಂಡರೊಬ್ಬರು ಮಾತನಾಡಿದ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಪ್ರಾಂತ ಸಹ...
ಸಾವಿರಾರು ಜನರು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರನ್ನು ಕಂಡು ಇತರರೂ ವಿದೇಶಿ ಉದ್ಯೋಗದ ಕನಸು ಕಾಣುತ್ತಾರೆ. ಕೇಂದ್ರ ಸರ್ಕಾರದ ವಲಸೆ ವಿಭಾಗದಿಂದ ಮಾನ್ಯತೆ ಪಡೆದ ಏಜೆನ್ಸಿಗಳನ್ನು ಸಂಪರ್ಕಿಸಿದರೆ ಯಾವುದೇ ತೊಂದರೆಯಿಲ್ಲ. ಆದರೆ, ಅನಧಿಕೃತ ಮಾರ್ಗದಲ್ಲಿ ವೀಸಾ...
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರದಿಂದ ಪ್ರಾರಂಭವಾದ ಸಾಮಾನ್ಯ ಮಳೆಯು ಸತತವಾಗಿ ಮುಂದುವರಿದಿದ್ದು, ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆಯ ಪೂರ್ವಸೂಚನೆಯಂತೆ, ಮುಂದಿನ ನಾಲ್ಕೈದು ದಿನಗಳವರೆಗೆ ಮಳೆಯು ತಗ್ಗದೆ ಮುಂದುವರಿಯಲಿದ್ದು, ನವೆಂಬರ್ನ...
Ashok Janamana Program ಪುತ್ತೂರು: (ಅಕ್ಟೋಬರ್ 19): ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಯೋಜಿಸಿರುವ ಮಹತ್ವದ “ಅಶೋಕ ಜನಮನ” ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುವುದು ಈಗ ಖಚಿತವಾಗಿದೆ. ಈ ಮೂಲಕ ಸಿದ್ದರಾಮಯ್ಯನವರು ಆಗಮಿಸುವ ಕುರಿತು...
ಪುತ್ತೂರು: ರಾಜ್ಯ ಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾಟದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪುತ್ತೂರು ಶಾಸಕ ಅಶೋಕ್ ರೈ ಪುತ್ರ ಪ್ರದೀಲ್ ರೈ ಹಾಗೂ ಮೃನಲ್ ಲಸ್ರದೋ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾನುವಾರ...