ಪುತ್ತೂರು: ದಂಪತಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿ ಚರಂಡಿಗೆ ಉರುಳಿ ಬಿದ್ದ ಘಟನೆ ನ.5ರಂದು ಕುಂಬ್ರ ಸಮೀಪದ ಕೊಳ್ಳಾಜೆಯಲ್ಲಿ ನಡೆದಿದೆ. ಸದೈವವಶಾತ್ ದಂಪತಿಗಳು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಮಾರುತಿ ಕಾರು...
ಸುಬ್ರಹ್ಮಣ್ಯ : ನ 3 : ಸುಬ್ರಹ್ಮಣ್ಯದ ಗ್ರಾ.ಪಂ ಸದಸ್ಯೆ, ಐನೆಕಿದು ಗ್ರಾಮದ ಭಾರತಿಯವರು ಅ 29 ರಂದು ಕಾಣೆಯಾಗಿದ್ದು, 6 ದಿನ ಕಳೆದರೂ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅ.29 ರಂದು ಸಂಜೆಯಿಂದ ಅವರು...
ಉಪ್ಪಿನಂಗಡಿ: ಪತಿ ಹಾಗೂ ಮಕ್ಕಳ ಎದುರಿನಲ್ಲೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ಆರೋಪಿ 18 ವರ್ಷಗಳ ಬಳಿಕ ಅ 2 ರಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. 34ನೇ ನೆಕ್ಕಿಲಾಡಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಯ ನಿವಾಸಿ...
ಕಡಬ : ನ 3 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಯು.ಡಿ. ಶೇಖರ್ (55 ವ) ರವರು ಮುಂಜಾನೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಇಂದು (ನ 3) ಬೆಳಗ್ಗೆ ಅವರು ಮನೆಯಲ್ಲಿದ್ದ ವೇಳೆ ಅವರಿಗೆ...
ಪುತ್ತೂರು: ಪುತ್ತೂರಿನ (Puttur) ಪಟಾಕಿ ಗೊಡೌನ್ ಗೆ ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಕ ಪುತ್ತೂರು ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್...
ಪುತ್ತೂರು ನ 2 : ಪುತ್ತೂರು ನಗರದ ಹೊರವಲಯದ ಪಡೀಲ್ ನಲ್ಲಿರುವ ಎಮ್ ಡಿ ಎಸ್ ಟ್ರಿನಿಟಿ ಹಾಲ್ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ(93ವ) ರವರು ನ.2 ರಂದು ಜಾವ ನಿಧನರಾದರು. ಅವರು ಪಡೀಲಿನ ಎಮ್...
ಪುತ್ತೂರು : ನ 1: ಪುತ್ತೂರು ಸುಳ್ಯ ಹಾಗೂ ಬೆಳ್ತಂಗಡಿ ಭಾಗದಲ್ಲಿ ರಾಜಕೀಯವಾಗಿ ಪ್ರಭಲವಾಗಿರುವ ಎರಡು ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ...
ವಿಟ್ಲ: ನ 1 : ಅ. 29ರಂದು ಕಾಣೆಯಾಗಿದ್ದ ವಿಟ್ಲ ಪೇಟೆಯ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿವಾಹಿತ ಯುವತಿ ಅ 31 ರಂದು ಮುಡಿಪು ಎಂಬಲ್ಲಿ ಪತ್ತೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ...
ಮಂಗಳೂರು Mangalore ಅ 30 : ಕಾಂಗ್ರೆಸ್ ಮುಖಂಡೆ, ಬಿಲ್ಲವ ನಾಯಕಿ, ಮಂಗಳೂರಿನ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ( Pratibha Kulayi) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ( Social Media) ಮಾನಹಾನಿಕಾರಕ ಪೋಸ್ಟ್ ಹಾಕಿದ...
Road Accident ಕಡಬ : ಅ 30 ಜಿಲ್ಲೆಯ ಎರಡು ಪವಿತ್ರ ತೀರ್ಥ ಕ್ಷೇತ್ರಗಳನ್ನು ಸಂಪರ್ಕಿಸುವ ಸುಬ್ರಹ್ಮಣ್ಯ (subrahmanya) – ಧರ್ಮಸ್ಥಳ (dharmasthala) ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ...