ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿರುವುದನ್ನು ಆಟೋದಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ನೀಡುವ ಮೂಲಕ ಸಂಭ್ರಮಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ಸಂಭ್ರಮಿಸಿರುವ ರೀತಿಯಿಂದ ಪತ್ನಿ ತವರಿಗೆ ಹೋಗಿರುವ ವಿಚಾರ...
ತರಗತಿಯಲ್ಲೇ ಪ್ರಾಧ್ಯಾಪಕಿಯೋರ್ವರು ತನ್ನ ಕಾಲೇಜಿನ ವಿದ್ಯಾರ್ಥಿಯನ್ನು ವಿವಾಹವಾಗುತ್ತಿರುವ ವಿಡಿಯೋ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುವುದರ ಜತೆಗೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರಿಣಾಮ ಸಂಬಂಧಪಟ್ಟ ಅಧಿಕಾರಿಗಳು ಪ್ರಾಧ್ಯಾಪಕಿಯನ್ನು ರಜೆಗೆ ಕಳುಹಿಸಿ...
ಇಷ್ಟಪಟ್ಟಿರುವುದನ್ನು ಪಡೆಯಲು ಜನರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಹಲವು ಘಟನೆಗಳು ಸಾಕ್ಷಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗನ ವಿಚಾರವಾಗಿ ಹುಡುಗಿಯರು ಕಿತ್ತಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದು, ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ....
ಲಖನೌ: ‘ಮಿರಾಕಲ್ ಆಯಿಲ್’ ಬಳಸಿದರೆ ಬೋಳು ತಲೆಯಲ್ಲಿ ಕೂದಲು ಬೆಳೆಯುತ್ತದೆ ಎನ್ನುವ ಜಾಹೀರಾತು ನಂಬಿ (Hair Oil) ಆಯಿಲ್ ಕೊಳ್ಳಲು ನೂರಾರು ಜನ ಸರತಿ ಸಾಲಿನಲ್ಲಿ ನಿಂತ ಕಾರಣ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾದ...
ದಿವಂಗತ ರತನ್ ಟಾಟಾ ಅವರ ಕನಸಿನ ಕೂಸಾಗಿದ್ದ ಟಾಟಾ ನ್ಯಾನೋ (Tata Nano) ಕಾರನ್ನು ಮತ್ತೆ ಆಧುನಿಕ ವಿನ್ಯಾಸಗಳು ಹಾಗೂ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆ ಮಾಡಲಾಗುತ್ತದೆ ಎಂಬ ಪೋಸ್ಟ್ ಒಂದು ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ...
ಐಫೋನ್ 16 ಸರಣಿಯಲ್ಲಿ ಗರಿಷ್ಠ ವೈಶಿಷ್ಟ್ಯಗಳು ಮತ್ತು ಗರಿಷ್ಠ ಬೆಲೆ ಇರುವುದು ಐಫೋನ್ 16 ಪ್ರೊ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವುದು ಐಫೋನ್ 16 ಪ್ರೊ ಮ್ಯಾಕ್ಸ್. ಆದರೆ, ಬಹುತೇಕ ಐಫೋನ್ 16 ಪ್ರೊ ಮ್ಯಾಕ್ಸ್ ಗಾತ್ರವನ್ನು...
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮಾನಿಯೊಬ್ಬರು ತನ್ನ ಚಿಕನ್ ಮಟನ್ ಮಾಂಸದಂಗಡಿಗೆ ಸಚಿವೆಯ ಹೆಸರನ್ನಿಟ್ಟಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು. ಈ ಅಂಗಡಿಯ ವಿವರ ಇಲ್ಲಿದೆ. ಅಲ್ಲದೇ ಶೋಭಾ ಕರಂದ್ಲಾಜೆ ಭಾವಚಿತ್ರವನ್ನು...
ಕೇರಳ: ಭಾರತದ ಮೊದಲ ರಸ್ತೆ ಅಪಘಾತ (First Car Accident) -ಸಾವು ಪ್ರಕರಣ ಸಂಭವಿಸಿ ಸೆ.22ಕ್ಕೆ 110 ವರ್ಷ ಆಗಲಿದೆ. ಕೇರಳದ ಕಾಳಿದಾಸ ಕೇರಳವರ್ಮ ವಲಿಯಕೋಯಿ ತಂಬುರಾನ್ ಭಾರತದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಮೊದಲ ವ್ಯಕ್ತಿ...
ಉಡುಪಿ: ಕ್ಯಾಥಿಶ್ರೀ ಎಂಬ ಸೋಷಿಯಲ್ ಮಿಡಿಯಾ ಇನ್ಫುಯೆನ್ಸರ್ ಯುವತಿ ಪಡುಬಿದ್ರಿ ಬೀಚ್ ನಲ್ಲಿ ಬಿಕಿನಿಯಲ್ಲಿ ಫೋಟ್ಶೂಟ್ ನಡೆಸಿದ ವೇಳೆ ಪೊಲೀಸರು ಅಡ್ಡಿಯನ್ನುಂಟು ಮಾಡಿರುವುದನ್ನು ಖಂಡಿಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ...
ಮಹಾರಾಷ್ಟ್ರದಲ್ಲಿ ಹಗಲು ಹೊತ್ತಿನಲ್ಲೇ ಬೈಕ್ ಮೇಲಿದ್ದ ವ್ಯಕ್ತಿಯ ಮೇಲೆ ಲಾಂಗ್ ನಿಂದ ರೌಡಿಗಳು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಮಗನ ಪಕ್ಕದಲ್ಲೇ ನಿಂತಿದ್ದ ತಾಯಿ ಊಹಿಸದ ರೀತಿಯಲ್ಲಿ ಮಾಡಿದ ಕಾರ್ಯ ನಿಜಕ್ಕೂ ಶಾಕ್ ಆಗುವಂತದ್ದು. ಮಗನ...