ಬೆಂಗಳೂರು, ಏ. 3: ಸಿಕ್ಕಾಪಟ್ಟೆ ಏರಿದ್ದ ಚಿನ್ನದ ಬೆಲೆ ಕೆಲ ವಿದೇಶೀ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ಬುಧವಾರ ಇಳಿಕೆಯಾಗಿದೆ. ಚಿನ್ನದ ಬೆಲೆ ಗ್ರಾಮ್ಗೆ 35 ರೂನಷ್ಟು ಕಡಿಮೆ ಆಗಿದೆ. ಆದರೆ, ಬೆಳ್ಳಿ ಬೆಲೆಯ ಏರಿಕೆ...
ಬೆಂಗಳೂರು: ಒಮ್ಮೆ ಚಿನ್ನ ನೀವು ಖರೀದಿಸಿದ್ದರೇ ಅದು ಒಂದು ರೀತಿಯ ಹೂಡಿಕೆ. ಕೇವಲ ಶುಭ ಸಮಾರಂಭಗಳಿಗೆ ಧರಿಸಲು ಮಾತ್ರವಲ್ಲದೇ ಕಷ್ಟಕಾಲದಲ್ಲಿ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಜನರು ಚಿನ್ನ ಖರೀದಿಸುತ್ತಾರೆ. ಬಹಳಷ್ಟು ಮಂದಿ ಅಭರಣ ಮಾತ್ರವಲ್ಲದೇ,...
ನವದೆಹಲಿ (ಮಾ.23): ಚಿನ್ನದ ಬೆಲೆ (Gold Rate) ಸಾರ್ವಕಾಲಿಕ ಏರಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 68,000ರೂ. ಗಡಿ ದಾಟಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಬಡ್ಡಿದರ 2024ರೊಳಗೆ ಮೂರು ಬಾರಿ...
ನವದೆಹಲಿ: ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಸನ್ನಿಹಿತವಾಗಿರುವ ಸಂದರ್ಭ ಚಿನ್ನದ ಬೆಲೆಯಲ್ಲಿ (Gold Rate) ಸಾರ್ವಕಾಲಿಕ ಏರಿಕೆ ಕಂಡಿದೆ. ಮಾರ್ಚ್ 21, 2024 ರಂದು ಭಾರತದಲ್ಲಿ ಚಿನ್ನದ ಬೆಲೆಗಳು ಭಾರಿ ಏರಿಕೆಯಾಗಿವೆ. 10 ಗ್ರಾಂ...
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ, ಏರಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ...
ಮುಂಬೈ: ಈ ವರ್ಷ ಆರಂಭದಿಂಲೂ ಚಿನ್ನದ ದರದಲ್ಲಿ ನಾಗಲೋಟ ಕಂಡು ಬಂದಿದೆ ವರ್ಷದ ಮೊದಲ ಎರಡೂವರೆ ತಿಂಗಳಿನಲ್ಲಿ 3.5% ರಷ್ಟು ಏರಿಕೆಯಾಗಿ ಗಮನಾರ್ಹವಾದ ಜಿಗಿತ ಕಂಡಿವೆ. ಕಳೆದ ಎರಡು ವಾರದಲ್ಲಿ 22 ಕ್ಯಾರೆಟ್ ಚಿನ್ನದ ಪ್ರತಿ...
ಬೆಂಗಳೂರು: ಭಾರತದಲ್ಲಿ ಚಿನ್ನದ (Gold) ಬೆಲೆ ಸತತ 5 ದಿನಗಳಿಂದ ಏರಿಕೆಯಾಗುತ್ತಿದೆ. ಮುಂದಿನ ತಿಂಗಳು ಮದುವೆ ಹಾಗೂ ಶುಭ ಸಮಾರಂಭಗಳ ಸೀಜನ್ ಆರಂಭವಾಗಿದೆ. ಈ ಟೈಮ್ ನಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದ್ದು, ಚಿನ್ನದ ರೇಟ್...
ಬೆಂಗಳೂರು, ಮಾರ್ಚ್ 04: ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಆಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 85...
ನಿರಂತರವಾಗಿ ತನ್ನ ಮೌಲ್ಯವನ್ನು ಹಾಗೂ ಬೇಡಿಕೆಯನ್ನು ಹಾಗೇ ಉಳಿಸಿಕೊಂಡಿರುವ ವಸ್ತು ಇದ್ದರೇ ಅದು ಚಿನ್ನ (Gold) … ರಾಜ ಮಹರಾಜರ ಕಾಲದಿಂದಲೂ ಭಾರತದಲ್ಲಿ ಚಿನ್ನಕ್ಕೆ (gold rate) ಎಲ್ಲಿಲ್ಲದ ಬೇಡಿಕೆ. ಈಗಲೂ ಅದು ಹಾಗೇ ಉಳಿದಿದೆ....
ಬೆಂಗಳೂರು : ಚಿನ್ನ ಮತ್ತು ಬೆಳ್ಳಿಯ ಏರಿಳಿತದ ಆಟ ಮುಂದುವರಿದಿದ್ದು, ಭಜ೯ರಿಯಾಗಿ ನಿನ್ನೆ ಏರಿದ ಬೆಲೆ ಇಂದು ಇಳಿಕೆಯಾಗಿದೆ. ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ ರೂ 10ರಷ್ಟು ಕಡಿಮೆ ಆಗಿದ್ದು, ಬೆಳ್ಳಿ ದರ ಗ್ರಾಮ್ ಒಂದಕ್ಕೆ...