ಮಂಗಳೂರು, ಡಿ.14: ವಿಧಾನ ಪರಿಷತ್’ ಚುನಾವಣಾ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಕೋಟ ಶೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೇಸ್ನಲ್ಲಿದ್ದದಕ್ಕಿಂತ 266 ಹೆಚ್ಚು ಮತಗಳು ಮಂಜುನಾಥ ಭಂಡಾರಿಗೆ ಸಿಕ್ಕಿದ್ದು ಅಡ್ಡಮತದಾನವಾಗಿದೆ...
ಪುತ್ತೂರು: ಮಹಿಳಾ ಚಾಲಕಿ ಚಾಲನೆ ಮಾಡುತ್ತಿದ್ದ ಕಾರೊಂದು ಚಾಲಕಿಯ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಇನ್ನೊಂದು ಬದಿಯಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿಯಾದ ಘಟನೆ ಪುತ್ತೂರಿನ ಕಲ್ಲಾರೆಯಲ್ಲಿ ಡಿ.14ರಂಧು ಬೆಳಿಗ್ಗೆ ನಡೆದಿದೆ. ಕಲ್ಲಾರೆಯ ಕಾನವು ಸ್ಕಿನ್ ಕ್ಲಿನಿಕ್...
ರಾಜ್ಯ ಒಕ್ಕಲಿಗ ಸಂಘದ 35 ನಿರ್ದೇಶಕರ ಸ್ಥಾನಕ್ಕೆ ಡಿ 10 ರಂದು ರಾಜ್ಯದಾದ್ಯಂತ ಚುನಾವಣೆ ನಡೆಯುತ್ತಿದ್ದು ಮತದಾನ ಬಿರುಸಿನಿಂದ ಕೂಡಿದೆ. ದ.ಕ ಮತ ಕ್ಷೇತ್ರದ ಸೇರಿದಂತೆ ರಾಜ್ಯದಾದ್ಯಂತ ಈ ಚುನಾವಣೆಯಲ್ಲಿ ಸಮಾಜದ ಮತದಾರರನ್ನು ಬಿಟ್ಟು ಅನ್ಯ...
ಚಿಕ್ಕಮಗಳೂರು: ಡಿ 14 ಕನ್ನಡ ಸಾಹಿತ್ಯ ಲೋಕದ ಖ್ಯಾತನಾಮ ದಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84) ಅವರು ನಿಧನ ಹೊಂದಿದ್ದಾರೆ . ಇವರು ಜ್ಙಾನಪೀಠ ಪ್ರಶಸ್ತಿ ಪಡೆದ ಕನ್ನಡ ಮೊದಲ ಸಾಹಿತಿ ಕುವೆಂಪು ಅವರ...
ಸುಳ್ಯ: ಡಿ 14 : ಸುಳ್ಯದ ಚಿರಪರಿಚಿತ ಹೆಸರಾದ ಅವಿನಾಶ್ ಖಾಸಗಿ ಬಸ್ ನ ಮಾಲಕರಾದ ನಾರಾಯಣ ರೈ ಯವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್ಸು ವ್ಯವಸ್ಥೆ ಇಲ್ಲದಿದ್ದ...
ನೆಲ್ಯಾಡಿ: ಬೈಕ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ನಲ್ಲಿದ್ದ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೊಳಿತ್ತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ಡಿ.13ರಂದು ರಾತ್ರಿ ನಡೆದಿದೆ. ಇಚ್ಲಂಪಾಡಿ...
ಉಪ್ಪಿನಂಗಡಿ : 20 ವರ್ಷಗಳ ಹಿಂದೆ ನಡೆದ ಜಿಲ್ಲೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಉಪ್ಪಿನಂಗಡಿಯ ಫೈನಾನ್ಸ್ ಉದ್ಯಮಿ ಸೂತ್ರಬೆಟ್ಟು ವಿಶ್ವನಾಥ ರೈ ಹತ್ಯೆ ಪ್ರಕರಣದಲ್ಲಿ ಆರೋಪಿಯೂ ಕೊಲೆ ಮಾಡಿದ್ದು ಸಾಬೀತಾಗಿದೆ ಎಂದು ಡಿ 13ರಂದು...
ಪುತ್ತೂರು: ಡಿ 13 : ಯುವತಿಯೊಬ್ಬಳನ್ನು ತಂಡವೊಂದು ಅಪಹರಿಸಿ ಕಿರುಕುಳ ನೀಡಿದ ಘಟನೆ ಒಂದೂವರೆ ತಿಂಗಳ ಹಿಂದೆ ಪುತ್ತೂರಿನ ಹೊರ ವಲಯ ಕುಂಬ್ರ ಸಮೀಪದ ತಿಂಗಳಾಡಿ ಎಂಬಲ್ಲಿ ನಡೆದಿದ್ದೂ ತಡವಾಗಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ...