ಬೆಂಗಳೂರು: ಒಲಾ ಕ್ಯಾಬ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಪತ್ರಕರ್ತೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಂತ್ರಸ್ತೆ ಸಾಮಾಜಿಕ ಜಾಲ ತಾಣ ಟ್ವಿಟರ್ ಮೂಲಕ ಘಟನೆಯನ್ನು...
ಬೆಳ್ತಂಗಡಿ : ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ.ವಸಂತ ಬಂಗೇರರ ಪತ್ನಿ ಸುಜಿತಾ.ವಿ.ಬಂಗೇರರಿಗೆ ಶನಿವಾರ ಸಂಜೆ ಹೃದಯಘಾತ ಸಂಭವಿಸಿದೆ. ತಕ್ಷಣ ಖಾಸಗಿ ವೈದ್ಯರು ಮನೆಗೆ ಬಂದು ಪರೀಕ್ಷಿಸಿದ ನಂತರ ಅಂಬುಲೆನ್ಸ್ ಮೂಲಕ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದರು....
ವಿಟ್ಲ, ಡಿ.05 : ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ವಿಟ್ಲ ರಥಗದ್ದೆಯ ಸಮೀಪದ ನಿವಾಸಿ ರಜನೀಶ್ (39) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಖ್ಯಾತ ಕ್ರೀಡಾಪಟು ಆಗಿದ್ದ ರಜನೀಶ್ ಅವರು ಕ್ರಿಕೆಟ್, ಶಟಲ್, ಬ್ಯಾಡ್ಮಿಂಟನ್, ವಾಲಿಬಾಲ್, ಖೋಖೋ ಆಟಗಾರರಾಗಿದ್ದರು. ಇವರು...
ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಕುದೂರು ಸಮೀಪ ರಬ್ಬರ್ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಮೊಸಳೆಯೊಂದು ಎದುರಾದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ...
ಪುತ್ತೂರು: ಇದುವರೆಗೆ ಟೊಮೇಟೊ, ಈರುಳ್ಳಿ, ಬೀನ್ಸ್ ನಂತಹ ತರಕಾರಿಗಳ ಬೆಲೆ ಮಾತ್ರ ನೂರರ ಗಡಿ ದಾಟುತ್ತಿದ್ದವು. ಇತಿಹಾಸದಲ್ಲೇ ಮೊದಲ ಬಾರಿಗೆ ಬಡವರ ಬಂಧು ಎಂದೆ ಖ್ಯಾತಿಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೆಥೇಚ್ಚವಾಗಿ ಬೆಳೆಯಲಾಗುವ ತೊಂಡೆ ಕಾಯಿ...
ಮಂಗಳೂರು : ಡಿ 4 : ಇಂಟರ್ ಶಿಪ್ ತರಭೇತಿಗೆ ಕಚೇರಿಗೆ ಬರುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ತುತ್ತಾಗಿ ತಲೆಮರೆಸಿಕೊಂಡಿರುವ ಮಂಗಳೂರಿನ ಲೋಕಾಯುಕ್ತ ವಿಶೇಷ ಸರ್ಕಾರಿ ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ಭಟ್...
ಮಂಗಳೂರು, ಡಿ.4: ಪೂರ್ವ ದ್ವೇಷದಿಂದ ರೌಡಿ ಪಡೆಯೊಂದು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಳಕೆ ಗ್ಯಾಂಗ್ನ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕ್ ನಗರದ ನವನೀತ್, ಹೊಗೆಬೈಲ್ನ ಹೇಮಂತ್, ಬೋಳೂರಿನ ದೀಕ್ಷಿತ್ ಮತ್ತು...
ಮಂಗಳೂರು: ಮನೆಯವರ ಮುಂದೆ ತಲವಾರು ಝಳಪಿಸುತ್ತಾ ದನಗಳನ್ನು ಸೆಳೆದೊಯ್ದ ಗೋಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿಗಳಾದ ಮೊಹಮ್ಮದ್ ಸಲೀಂ(32), ಮೊಹಮ್ಮದ್ ತಂಜಿಲ್(25), ಮೊಹಮ್ಮದ್ ಇಕ್ಬಾಲ್(32) , ಅಪ್ರಿದಿ ಬಂಧಿತರು. ಇವರಿಂದ ಕೃತ್ಯದಲ್ಲಿ ಬಳಸಿರುವ ಸ್ಕಾರ್ಪಿಯೊ...