ಬೆಂಗಳೂರು: ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಪ್ರಿಯಾಂಕ್ ಖರ್ಗೆ ಎಳೆದು ತಂದಿದ್ದಾರೆ. ಬಿಟ್ಕಾಯಿನ್ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ!ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ...
ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಹಾಗೂ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಡಬ ತಾಲೂಕಿನ ಶಾಂತಿ ಮೊಗರು ಸೇತುವೆ ಸಮೀಪ ನ 15 ರಂದು ರಾತ್ರಿ ನಡೆದಿದೆ. ಕಡಬ ತಾಲೂಕಿನ ಕಾಣಿಯೂರು ಸಮೀಪದ...
ತುಳು ಹಾಸ್ಯಮಯ ನಾಟಕದ ಶುಭಮುಹೂರ್ಥವೂ ನ.11 ರಂದು ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದಲ್ಲಿರುವ ಉಮಾಮಹೇಶ್ವರ ದೇವಸ್ಥಾನ ಮಜಲುಮಾರ್ ಮುಕ್ವೆಯಲ್ಲಿ ನಡೆಯಿತು. ಮುಹೂರ್ಥ ಸಮಾರಂಭದ ಅಧ್ಯಕ್ಷಥೆಯನ್ನು ತುಳು ನಾಟಕ ಕಲಾವಿದರ ಒಕ್ಕೂಟ ಪುತ್ತೂರು ವಲಯ ಇದರ ಸಂಚಾಲಕರಾದ...
ಪುತ್ತೂರು: ಪ್ರತಿಯೊಬ್ಬನ ಜೀವನವೂ ನಿಗದಿತ ಸಮಯದೊಳಗೆ ಆಗಿ ಹೋಗುವುದು ಹೌದಾದರೂ ಅಂತಹ ಜೀವನದಲ್ಲಿ ಸಮಾಜ ಗುರುತಿಸಬಹುದಾದ ಹೆಗ್ಗುರುತನ್ನು ಮೂಡಿಸುವುದು ಸಾಧನೆ ಎನಿಸಿಕೊಳ್ಳುತ್ತದೆ. ಅಂತಹ ನೆಲೆಯಿಂದ ಸಾಹಿತ್ಯವನ್ನೂ ಸಾಧನೆಯ ಮಜಲಾಗಿ ಕಾಣಬಹುದು. ಸಾಹಿತ್ಯದಲ್ಲೂ ಜಲ ಸಾಹಿತ್ಯ, ನೆಲ...
ಮಂಗಳೂರು : ನ 15: ಗೊಂದಲ ಸೃಷ್ಟಿಯಾಗಿ, ಮಂಗಳೂರಿನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಗು ಅದಲು –ಬದಲು ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಮೊದಲೇ ದುರಂತವೊಂದು ಸಂಭವಿಸಿದೆ. ಮಗುವಿನ ಡಿಎನ್ಎ ವರದಿ ಬರುವ ಮುಂಚೆಯೇ ಆ...
ಪುತ್ತೂರು: ಹಲವಾರು ಮನೆಗೆ ಸಂಪರ್ಕದ ಪಂಚಾಯತ್ ಅನುಮೋದಿತ ಕಾಲನಿ ರಸ್ತೆಯನ್ನೇ ಬೇಲಿಹಾಕಿ ಮುಚ್ಚಿದ ಘಟನೆ ಮುಂಡೂರು ಪಂಚಾಯತ್ ನಲ್ಲಿ ನಡೆದಿದೆ. ಮುಂಡೂರು ಗ್ರಾಮದ ಮರ್ತಡ್ಕ-ನಾಡಾಜೆ-ನಡುಬೈಲು-ಕೊಡಿಬೈಲು ನಿವಾಸಿಗಳ ಕಾಲೋನಿಗೆ ಬರುವ ಗ್ರಾಮ ಪಂಚಾಯತ್ ಅನುಮೋದಿಸಿದ ರಸ್ತೆಯನ್ನು ಮುಚ್ಚಿದ್ದು,...
ವಿಟ್ಲ: ಕಾರುಗಳ ನಡುವೆ ಅಪಘಾತ ನಡೆದ ಸಂದರ್ಭ ಗುಂಪು ಸೇರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 20 ರಿಂದ 30 ಜನರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಸೂರಿಕುಮೇರಿ ನಿವಾಸಿ ಮಹಮ್ಮದ್...
ಉತ್ತರಾಖಂಡ: ಕಾಂಗ್ರೆಸ್ ಮತ್ತು ಕಮಿಷನ್ ಒಂದೇ ನಾಣ್ಯದ ಎರಡು ಮುಖಗಳು. ಎಲ್ಲೆಲ್ಲಿ ಕಾಂಗ್ರೆಸ್ ಇದೆಯೋ ಅಲ್ಲಿ ಕಮಿಷನ್ ಇದೆ ಬಿಜೆಪಿ ಇರುವಲ್ಲಿ ಮಿಷನ್ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು. ಉತ್ತರಾಖಂಡದ...