ಮೂಲ್ಕಿ, ಅ.06: ನವರಾತ್ರಿಯ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರಿದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಮಾಡುವಸಮಯ ಬದಲಾವಣೆ ಮಾಡಲಾಗಿದೆ. ಅ.07ರಿಂದ ಅ.14 ರವರೆಗೆ ನವರಾತ್ರಿಸಂದರ್ಭ ದೇವರಿಗೆ ಎರಡು ಅಭಿಷೇಕ ಹಾಗೂಅಲಂಕಾರ ಇರುವುದರಿಂದ ಮಧ್ಯಾಹ್ನ2.30 ರಿಂದ ಸಂಜೆ 5ರ...
ಪುತ್ತೂರು: ಅ 6: ಮನೆ ಸಮೀಪದ ತೋಟದಲ್ಲಿ ಸಿಕ್ಕಿದ ಅಣಬೆಯನ್ನು ಪದಾರ್ಥ ಮಾಡಿ ಸೇವಿಸಿದ ಒಂದೇ ಕುಟುಂಬದ 10 ಮದಿ ಆರೋಗ್ಯ ಕೆಟ್ಟು ಆಸ್ಫತ್ರೆ ಸೇರಿದ ಘಟನೆ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ...
ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕಾಲೇಜ್ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ಅ. 6 ರಂದು ವರದಿಯಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಚೆರುಪ್ಪುಳ ನಿವಾಸಿ ನೀನಾ...
ನವದೆಹಲಿ(ಜು.16): 45 ರ ಹರೆಯದ ಯುವ ನಾಯಕ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನೂತನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಕಾಂಗ್ರೇಸ್ ಪಡಸಾಲೆಯಲ್ಲಿ ವ್ಯಾಪಕವಾಗಿ ಹಬ್ಬಿದೆ. ಕಾಂಗ್ರೇಸ್...
ನವದೆಹಲಿ:ಅ 6: ಕಳೆದೊಂದು ವಾರದಿಂದ ತೈಲ ಉತ್ಪಾದನ ಕಂಪನಿಗಳು ಪೆಟ್ರೋಲ್ ಹಾಗೂ ಡಿಸೀಲ್ ದರಗಳನ್ನು ಏರಿಕೆ ಮಾಡುತ್ತಿವೆ. ಅದರ ಜತೆ ಗ್ರಾಹಕ ನಿಗೆ ಮತ್ತೊಂದು ಹೊರೆ ಇಂದಿನಿಂದ ಬಿದ್ದಿದೆ. ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ...
ರಾಮಾಯಣ’ ಹಿಂದಿ ಟಿವಿ ಸಿರಿಯಲ್ ನಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬಿದ ಅಧ್ಬುತ ಕಲಾವಿದ, ಅಭಿನವ ರಾವಣ ಅರವಿಂದ್ ತ್ರಿವೇದಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅರವಿಂದ್ ಅವರೊಂದಿಗೆ ‘ರಾಮಾಯಣ’ದ...
ಪೆಟ್ರೋಲ್ ಬಂಕ್ ಮ್ಯಾನೇಜರ್ ಗೆ ಹಲ್ಲೆಗೈದು ಹಾಡುಹಗಲೇ 4.20 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅ.5 ರಂದು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಬಂಕ್ನ ಮಾಜಿ ಸಿಬ್ಬಂದಿ ಮಂಗಳೂರು ನಗರದ ಶಕ್ತಿ ನಗರ...
ಬಸ್ಸಿಳಿದು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ರೋಡ್ ರೋಮಿಯೊನೊಬ್ಬ ಐ ಲವ್ ಯೂ ಹೇಳಿದ, ಬಿಗಿದಪ್ಪಿಕೊಳ್ಳಲು ಯತ್ನಿಸಿದ ಹಾಗೂ ಅಶ್ಲೀಲವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ಅ. 10 ರಂದು ಉಳ್ಳಾಲದ ಹರೇಕಳ ಎಂಬಲ್ಲಿ ನಡೆದಿದೆ. ಕೃತ್ಯ...