ಮಂಗಳೂರು : 13 : ಆನೆ, ಚಿರತೆ, ಹಂದಿ, ಜಿಂಕೆ, ಕಡವೆ ಮತ್ತಿತರ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುವುದು ಸಾಮಾನ್ಯ. ಆದರೆ ಇದೆ ಮೊದಲ ಬಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಡು ಪ್ರಾಣಿಯೊಂದು ಲಗ್ಗೆ ಇಟ್ಟಿದೆ....
ಹೊಸದಿಲ್ಲಿ: 2022ರ ಪಂಚ ರಾಜ್ಯಗಳ ಚುನಾವಣೆಯ ಎಬಿಪಿ-ಸಿವೋಟರ್ ಸಮೀಕ್ಷೆ ಹೊರಬಿದ್ದಿದ್ದು, ಸಮೀಕ್ಷೆ ಪ್ರಕಾರ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಬಹುದಾದರೂ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ಜಯದ ಹಾದಿ...
ಮಂಗಳೂರು, ನ. 12: ಕೇರಳ ಮತ್ತು ಕರ್ನಾಟಕದಲ್ಲಿ ದುಷ್ಕೃತ್ಯದಲ್ಲಿ ಭಾಗಿಯಾದ ರೌಡಿಶೀಟರ್ ಖಾಲಿಯಾ ರಫೀಕ್ನನ್ನು ಕೊಲೆ ಮಾಡಿದ ಆರೋಪಿ ಯೂಸುಫ್ ಜಿಯಾನನ್ನು ಕೇರಳ ಎಟಿಎಸ್ (ಆ್ಯಂಟಿ ಟೆರರಿಸ್ಟ್ ಸ್ಟ್ಯಾಡ್) ಮುಂಬಯಿಯಲ್ಲಿ ಗುರುವಾರ ರಾತ್ರಿ ಬಂಧಿಸಿದೆ. 2017ರ...
ಸ್ವಾತಂತ್ರ್ಯದ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಮಾಡಿದರೆ ‘ಪದ್ಮಶ್ರೀ’ ಪ್ರಶಸ್ತಿ ವಾಪಸ್ ಮಾಡುವುದಾಗಿ ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ. ಈ ಮೂಲಕ ಆಕೆ ಭಾರತದ ಸ್ವಾತಂತ್ರ್ಯದ ಕುರಿತಾಗಿ ತಾನೂ ನೀಡಿರುವ...
ಮಂಗಳೂರು : ನ 13 : ನಾಗಬನದಲ್ಲಿ ನಿರಂತರವಾಗಿ ಆರಾಧಿಸಿಕೊಂಡು ಬರುತ್ತಿದ್ದ ನಾಗನ ಕಲ್ಲುಗಳ ಪೈಕಿ ಒಂದನ್ನು ಯಾರೋ ಕಿಡಿಗೇಡಿಗಳು ಕಿತ್ತು ಎಸೆದಿರುವ ಹಾಗೂ ನಾಗ ಬನಕ್ಕೆ ಹಾನಿಗೊಳಿಸಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿರುವ ಘಟನೆ...
ಮಂಗಳೂರು, ನ.13: ನಗರದಲ್ಲಿ ಓಡಾಟ ನಡೆಸುವ ಖಾಸಗಿ ಸಿಟಿ ಬಸ್ಸೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನ .13 ರಂದು ಮಧ್ಯಾಹ್ನ ನಡೆದಿದೆ. ನಗರ ಹೊರವಲಯದ ಬಂಗ್ರ ಕೂಳೂರು ಸಮೀಪದ ಕರಾವಳಿ ಕಾಲೇಜು ಬಳಿ ಕೃತ್ಯ ಎಸಗಲಾಗಿದೆ...
ಪೆರ್ಲ: ದಕ್ಷಿಣ ಗಾಣಗಾಪುರ, ಒಡಿಯೂರು ದತ್ತಾಂಜನೇಯ ಶ್ರೀ ಗುರುದೇವಾನಂದ ಸ್ವಾಮಿಗಳ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಷಷ್ಠ್ಯಬ್ದ ಸಮಿತಿ ಕಾಟುಕುಕ್ಕೆ ಘಟಕದ ವತಿಯಿಂದ ನ.14ರಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಗುರು ವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ...
ತೀರ್ಥಹಳ್ಳಿ: ಬೈಕ್ ಅಪಘಾತವಾಗಿ ಕಾಡಿನ ಮಧ್ಯೆ ಬಿದ್ದಿದ್ದ ಇಬ್ಬರು ಗಾಯಾಳುಗಳನ್ನು ಗೃಹ ಸಚಿವ ಅರಗ ಜ್ಞಾನೇಂದ್ರರವರು ಉಪಚರಿಸಿ, ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...