ನವದೆಹಲಿ:ಅ 6: ಕಳೆದೊಂದು ವಾರದಿಂದ ತೈಲ ಉತ್ಪಾದನ ಕಂಪನಿಗಳು ಪೆಟ್ರೋಲ್ ಹಾಗೂ ಡಿಸೀಲ್ ದರಗಳನ್ನು ಏರಿಕೆ ಮಾಡುತ್ತಿವೆ. ಅದರ ಜತೆ ಗ್ರಾಹಕ ನಿಗೆ ಮತ್ತೊಂದು ಹೊರೆ ಇಂದಿನಿಂದ ಬಿದ್ದಿದೆ. ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ...
ರಾಮಾಯಣ’ ಹಿಂದಿ ಟಿವಿ ಸಿರಿಯಲ್ ನಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬಿದ ಅಧ್ಬುತ ಕಲಾವಿದ, ಅಭಿನವ ರಾವಣ ಅರವಿಂದ್ ತ್ರಿವೇದಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅರವಿಂದ್ ಅವರೊಂದಿಗೆ ‘ರಾಮಾಯಣ’ದ...
ಪೆಟ್ರೋಲ್ ಬಂಕ್ ಮ್ಯಾನೇಜರ್ ಗೆ ಹಲ್ಲೆಗೈದು ಹಾಡುಹಗಲೇ 4.20 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅ.5 ರಂದು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಬಂಕ್ನ ಮಾಜಿ ಸಿಬ್ಬಂದಿ ಮಂಗಳೂರು ನಗರದ ಶಕ್ತಿ ನಗರ...
ಬಸ್ಸಿಳಿದು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ರೋಡ್ ರೋಮಿಯೊನೊಬ್ಬ ಐ ಲವ್ ಯೂ ಹೇಳಿದ, ಬಿಗಿದಪ್ಪಿಕೊಳ್ಳಲು ಯತ್ನಿಸಿದ ಹಾಗೂ ಅಶ್ಲೀಲವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ಅ. 10 ರಂದು ಉಳ್ಳಾಲದ ಹರೇಕಳ ಎಂಬಲ್ಲಿ ನಡೆದಿದೆ. ಕೃತ್ಯ...
ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ ವತಿಯಿಂದ ರೂ. 1.84 ಕೋಟಿ ವೆಚ್ಚದಲ್ಲಿ ಪುತ್ತೂರು ಸರಕಾರಿ ಆಸ್ಫತ್ರೆಯಲ್ಲಿ ನಿರ್ಮಾಣಗೊಂಡಿರುವ ಆಕ್ಸಿಜನ್ ಉತ್ಪಾದನಾ ಘಟಕವು ಅ.6 ರಂದು ಉಧ್ಘಾಟನೆಗೊಳ್ಳಲಿದೆ. ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ....
ನೌಕರನ ಮೇಲೆ ಕೋಪದಲ್ಲಿ ಉದ್ಯಮಿ ಹೊಡೆದ ಗುಂಡು ತಪ್ಪಿ ಮಗನ ತಲೆಗೆ ಬಿದ್ದ ಘಟನೆ ಮಂಗಳೂರಿನ ಮೋರ್ಗನ್ ಗೇಟ್ ಬಳಿ ಸೆ. 5 ರಂದು ವರದಿಯಾಗಿದೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮಾಲಕ...
ಪುತ್ತೂರು: ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರಾಗಿದ ಕೃಷಿಕರೊಬ್ಬರು ವಿದ್ಯುತ್ ಶಾಕ್ ಗೆ ತುತ್ತಾಗಿ ಮೃತಪಟ್ಟ ಧಾರುಣ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದಲ್ಲಿ ಅ. 6 ರಂದು ಮಧ್ಯಾಹ್ನ ನಡೆದಿದೆ. ಕರ್ನೂರು ಭಾವ ನಿವಾಸಿ ಕುದ್ಕಾಡಿ ದಿ.ಸೋಮಪ್ಪ...
ದೆಹಲಿ: ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಫತ್ರೆಗೆ ಸೇರಿಸಲು ಸಾರ್ವಜನಿಕರು ಹಿಂದು ಮುಂದು ನೋಡುವುದು ಸರ್ವೆ ಸಾಮಾನ್ಯ. ಬಳಿಕ ಪೊಲೀಸ್ ಠಾಣೆ , ಕೋರ್ಟು ಅಂತಾ ಓಡಾಡಬೇಕು ಅನ್ನುವುದೇ ಹಿಂಜರಿಕೆಗೆ ಪ್ರಮುಖ ಕಾರಣ. ಹೀಗಾಗಿ ಸರಕಾರ ಜನರ...