ಪುತ್ತೂರು:ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪುತ್ತೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ...
ಬಾಡೂರು: ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬ ಶುಕ್ರವಾರ ತನ್ನ ಮನೆಯಿಂದ ನಾಪತ್ತೆಯಾಗಿದ್ದು , ಇದರ ಹಿಂದೆ ಮತಾಂತರದ ಶಂಕೆಯನ್ನು ಕೆಲ ಬಲಪಂಥೀಯ ಸಂಘಟನೆಗಳು ವ್ಯಕ್ತಪಡಿಸಿವೆ. ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಬಾಡೂರು...
ಕಾವೂರು: ಮಂಗಳೂರಿನ ಕಾವೂರಿನ ಸುಮೇಧ ಫೌಂಡೇಶನ್ ನ ಯುವಕರು ಸ್ಥಾಪಿಸಿರುವ ಪೇಜಾವರ ಗೋಶಾಲೆಗೆ ಉಡುಪಿಯ ಯುವ ಉದ್ಯಮಿ, ಬಿಜೆಪಿ ನಾಯಕ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಅವರು ಟಾಟ ಏಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಕಾವೂರು ಶ್ರೀಮಹಾಲಿಂಗೇಶ್ವರ...
ದೇಶ ವಿದೇಶಗಳ ನೂರಾರು ವೈವಿಧ್ಯಮಯ ಭತ್ತದ ತಳಿಗಳನ್ನು ಸಂಗ್ರಹಿಸುವ, ಸಂರಕ್ಷಿಸುವ ಆ ಮೂಲಕ ಈ ಅಹಾರ ಬೆಳೆಯ ಅತ್ಯಾಪರೂಪದ ತಳಿಗಳನ್ನು ಮುಂದಿನ ಪೀಳಿಗೆಗೂ ಜತನದಿಂದ ಕಾಪಿಡುವ ಕಾಯಕವನ್ನು ಕರ್ನಾಟಕ ಕೇರಳ ಗಡಿ ಭಾಗದ ರೈತರೊಬ್ಬರು...
ಮಡಿಕೇರಿ: ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ತನ್ನ ಪಾಲಿನ 20 ಓವರ್ಗಳಿಗೆ 7 ವಿಕೆಟ್...
ಎಂಟು ನೂರು ವರ್ಷಗಳಷ್ಟು ಪುರಾತನ ಐತಿಹ್ಯ ಹೊಂದಿರುವ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟುವಿನ ಕಾರಣೀಕ ಪ್ರಸಿದ್ದ ಶ್ರೀ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಡಿ.21 ರಿಂದ 26 ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಕೊರೊನಾ ಮಹಾಮಾರಿಯ...
2022-23 ರ ಶೈಕ್ಷಣಿಕ ಸಾಲಿಗೆ ದೇಶದಾದ್ಯಂತ ಇರುವ ಸೈನಿಕ ಶಾಲೆಗಳಲ್ಲಿ 6 ನೇ ತರಗತಿ ಮತ್ತು 9ನೇ ತರಗತಿಗಳಿಗೆ ಅಡ್ಮಿಷನ್ ಪಡೆಯಲು, ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 33 ಸೈನಿಕ ಶಾಲೆಗಳಲ್ಲಿ ಮುಂದಿನ ವರ್ಷ...
ಕೊಡಗು: ಮಡಿಕೇರಿ ಪ್ರವಾಸಕ್ಕೆಂದು ಬಂದಿದ್ದ ಐವರು ಗೆಳೆತಿಯರ ಪೈಕಿ ಓರ್ವ ಯುವತಿ ಹೋಂಸ್ಟೇನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾಳೆ. ವಿಘ್ನೇಶ್ವರಿ ಈಶ್ವರ್ (24) ಮೃತೆ. ಬಳ್ಳಾರಿ ಮೂಲದ ಈಕೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದಳು. ಇತ್ತೀಚಿಗೆ ಗೆಳೆತಿಯರೊಂದಿಗೆ ರಾಜ್ಯಕ್ಕೆ ಬಂದಿದ್ದ ಈಶ್ವರಿ,...