ಮಂಗಳೂರು: ಅ 20: ಮಳೆಗಾಲ ಮುಗಿದು ದೀಪಾವಳಿ ಹಬ್ಬ ಬರುತ್ತಲೇ ತುಳುನಾಡಿನಲ್ಲಿ ಕಂಬಳದ ಸಿದ್ಧತೆ ಭರದಿಂದ ಆರಂಭಗೊಳ್ಳುತ್ತದೆ. ಕಳೆದೆರಡು ಕಂಬಳದ ಸೀಸನಿಗೆ ಕೊವೀಡ್ ಭಾಗಶ: ಪರಿಣಾಮ ಭೀರಿತ್ತು. ಇದೀಗ ಮುಂದಿನ ಕಂಬಳ ಋತುವಿಗೆ ದಕ್ಷಿಣ ಕನ್ನಡ,...
ಚೆನ್ನೈ: ಅ 20: ಪೌರ ಕಾರ್ಮಿಕ ಮಹಿಳೆಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ತೂಕದ ₹7.5 ಲಕ್ಷ ಮೌಲ್ಯದ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದ ಘಟನೆ ತಮಿಳುನಾಡಿನಿಂದ ವರದಿಯಾಗಿದೆ. ಇಲ್ಲಿನ...
ಲೋಕಾಯುಕ್ತ ಹಾಗೂ ಎಸಿಬಿ ಎಸ್ಪಿಪಿ ಖ್ಯಾತ ವಕೀಲ ರಾಜೇಶ್ ಭಟ್ ತನ್ ಕಚೇರಿಯಲ್ಲಿ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಎರಡು ಪ್ರತ್ಯೇಕ ದೂರಿನ ಮೇರೆಗೆ ಒಟ್ಟು ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿದೆ....
ಮಂಗಳೂರು, ಅಕ್ಟೋಬರ್ 20: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ, ಸುರತ್ಕಲ್ನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1) ಹುದ್ದೆಗಳಿಗೆ ಈ ನೇಮಕಾತಿ ಹೊರಡಿಸಲಾಗಿದೆ. ಬಿಇ,...
ವಿಟ್ಲ: ನಿಷ್ಕಲ್ಮಷವಾಗಿ ಮಾಡುವ ಪ್ರತಿಯೊಂದ ಕಾರ್ಯಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಸದ್ಗುಣ ಶೀಲರಾಗಿ ಬಾಳುವುದರಲ್ಲಿ ನಿಜವಾದ ಸಾರ್ಥಕತೆಯಿದೆ. ಭಕ್ತಿಮಾರ್ಗಕ್ಕೆ ದೇವರ ಅನುಗ್ರಹ ಶತಸಿದ್ಧ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ...
ಉಡುಪಿ: ಅ 20: ಮತಾಂತರದ ಆರೋಪದಡಿ ನ್ಯಾಯಾಂಗ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಕುಂದಾಪುರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದೆ. ಕುಂದಾಪುರದ ಹಳ್ಳಾಡಿ ಹರ್ಕಾಡಿ ಗ್ರಾಮದ ಜ್ಯೋತಿ ಪ್ರಕಾಶ್, ರವಿ, ಮನೋಹರ್, ಪ್ರಕಾಶ್ ಕುಂದರ್ ಜಾಮೀನಿನಲ್ಲಿ...
ಪುತ್ತೂರು, ಅ.19: ಪುತ್ತೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಗಾರೆ ಕೆಲಸ ನಿರ್ವಹಿಸಲು ಬಂದಿರುವ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಮಾರು ಎಂಟು ವರ್ಷಗಳಿಂದ ಪುತ್ತೂರು ಸುತ್ತಮುತ್ತ ಗಾರೆ ಕೆಲಸ ಮಾಡಿಕೊಂಡಿರುವ ಪಶ್ಚಿಮ...
ಉಳ್ಳಾಲ, ಅ.19: ಹಾಡುಹಗಲು ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿ ಇರಿದ ಘಟನೆ ಮಂಗಳೂರು ನಗರ ಹೊರವಲಯ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಛೋಟಾ ಮಂಗಳೂರು ರಸ್ತೆಯಲ್ಲಿ ಇಂದು ಸಂಜೆ ವ್ಯಕ್ತಿಯೊಬ್ಬರಿಗೆ ಚೂರಿ ಇರಿಯಲಾಗಿದೆ. ಉಳ್ಳಾಲದಲ್ಲಿ ಗ್ಯಾಸ್ ರಿಪೇರಿ...