ಬೆಳ್ತಂಗಡಿ, ನ.20: ಸವಣಾಲು ಗ್ರಾಮದ ಮಲ್ಲರೊಡಿಯ ಶ್ರೀ ಆತ್ಮಾನಂದ ಅವಧೂತರು (ಕೇಶವ ಭಟ್) ಅಲ್ಪಕಾಲದ ಅಸೌಖ್ಯದಿಂದ ತಮ್ಮ ಪೂರ್ವಾಶ್ರಮದ ಮನೆಯಲ್ಲಿ ನವಂಬರ್ 17 ರಂದು ದೇಹಾಂತವಾದರು. ಸಂಸಾರಿಯಾಗಿದ್ದು ವಿರಕ್ತ ಜೀವನದಲ್ಲಿ ಆಸಕ್ತರಾಗಿದ್ದ ಅವರು ಆ ಬಳಿಕ...
ಮಂಗಳೂರು : ನ 20 : ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದ ಸಹಕಾರಿ ಧುರೀಣ ಎಸ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್...
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನವೆಂಬರ್ 29ರಿಂದ ಡಿ. 4ರ ವರೆಗೆ ನಡೆಯಲಿವೆ. ಡಿ. 3 ರಂದು ಶುಕ್ರವಾರ ಲಕ್ಷ ದೀಪೋತ್ಸವ ನಡೆಯುತ್ತದೆ ಭರದಿಂದ ಸಿದ್ಧತೆಗಳು...
ಕಾಸರಗೋಡು, ನ.20: ವಿದ್ಯಾರ್ಥಿಯೊಬ್ಬ ವಿಧ್ಯೆ ಕಲಿಸುವ ಗುರುವಿಗೇ ಕಿರುಕುಳ ನೀಡಿರುವ ಬಗ್ಗೆ ಕಾಸರಗೋಡು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡು ಸರ್ಕಾರಿ ಕಾಲೇಜ್ ಪ್ರಾಂಶುಪಾಲೆ ಡಾ| ಎಂ. ರಮಾ ಅವರು ವಿದ್ಯಾರ್ಥಿ ಮಹಮ್ಮದ್ ಸಾಬಿರ್ ಸನದ್...
ಪುತ್ತೂರು: ನ 20 : ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣವಾದ ಆರೋಪದಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ...
ಸುಬ್ರಹ್ಮಣ್ಯ: ಡಿ.1ರಂದು ಬುಧವಾರದಿಂದ ಕೊಪ್ಪರಿಗೆ ಏರುವುದರ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ಆರಂಭವಾಗಲಿದೆ. ಡಿ.3 – ಲಕ್ಷದೀಪೋತ್ಸವಡಿ.7 – ಚೌತಿ ಹೂವಿನ ತೇರಿನ ಉತ್ಸವಡಿ.8 – ಪಂಚಮಿ ರಥೋತ್ಸವಡಿ. 9 – ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮ...
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಅಂತಿಮ ಹಂತದ ಪೈಪೋಟಿ ತೀವ್ರಗೊಂಡಿದ್ದು ಮಂಡ್ಯ ಕ್ಷೇತ್ರದಿಂದ ಸಚಿವ ಎಸ್.ಟಿ. ಸೋಮಶೇಖರ್ ವಿಶೇಷಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಇವರು...
ಪುತ್ತೂರು: ವಿಧಾನ ಪರಿಷತ್ ಚುನಾವಣೆಯ ಮಹಾರಾಷ್ಟ್ರ ಮತ್ತು ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಕೊಡಗು : ಸುಜಾ ಕುಶಾಲಪ್ಪದಕ್ಷಿಣ ಕನ್ನಡ : ಕೋಟಾ ಶ್ರೀನಿವಾಸ ಪೂಜಾರಿಚಿಕ್ಕಮಗಳೂರು: ಎಂ.ಕೆ ಪ್ರಾಣೇಶ್ಶಿವಮೊಗ್ಗ: ಡಿ.ಎಸ್ ಅರುಣ್ಧಾರವಾಡ : ಜಗದೀಶ್ ಶೆಟ್ಟರ್...