ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಸೆರೆಹಿಡಿಯುವಲ್ಲಿ ಮಂಗಳೂರು ಪೂರ್ವ (ಕದ್ರಿ) ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ವೆಲ್ಲಟ್ಟಿ ವೀಡು ನಿವಾಸಿ ಆದಿತ್ ಗೋಪಾ (32)...
ಸ್ಕೂಟರ್ ಕದ್ದ ಕಳ್ಳನೊಬ್ಬ ತಿಂಗಳ ಬಳಿಕ ಸ್ಕೂಟರ್ಗೆ ಫುಲ್ ಟ್ಯಾಂಕ್ ಪೆಟ್ರೋಲ್, ಹೊಸ ಟೈರ್ಗಳನ್ನು ಹಾಕಿ ಮರಳಿಸಿದ ಘಟನೆ ಮಲಪ್ಪುರಂ ವಡಕ್ಕೇಮಣ್ಣಾದಲ್ಲಿ ನಡೆದಿದೆ. ಕಳೆದು ಹೋದ ಸ್ಕೂಟರ್ ಅದೇ ಜಾಗದಲ್ಲಿ ಪತ್ತೆಯಾಗಿರುವುದನ್ನು ಕಂಡ ಸ್ಕೂಟರ್ ಮಾಲೀಕ...
ಕಡಬ ತಾಲೂಕಿನ ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ಬಾಗಿಲು ಮುರಿದು ಒಳ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿರುವ ಕಳ್ಳತನ ಪ್ರಕರಣವನ್ನು ಕಡಬ ಪೊಲೀಸರು ಐದೇ ದಿನದಲ್ಲಿ ಪತ್ತೆ ಹಚ್ಚಿದ್ದು ಕಳ್ಳ ಈಗ ಪೊಲೀಸರ ವಶವಾಗಿದ್ದಾನೆ....
ಪ್ರೇಯಸಿಯ ಬಯಕೆಗಳನ್ನು ಪೂರೈಸಿ ವಿಲಾಸಿ ಜೀವನ ನಡೆಸಲು ಬಯಸಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ರೂ.8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆನೇಕಲ್ ತಾಲೂಕಿನ ಚಿಕ್ಕದಾಸರಹಳ್ಳಿ ಎಕೆ...
ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ ಕಳ್ಳರಿಬ್ಬರನ್ನು ವೃದ್ದೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಸೋಮವಾರ ನಡೆದಿದೆ. ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು...
ಉಪ್ಪಿನಂಗಡಿ Uppinangady ಅ 2: ಅಂಗಡಿ ಆರಂಭಕ್ಕೂ ಮುನ್ನ ಪತಿವೃತೆಯ ಆಶೀರ್ವಾದ ಪಡೆಯುವ ನಾಟಕವಾಡಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಉಪಾಯವಾಗಿ ಎಗರಿಸಿದ ಘಟನೆ ಪುತ್ತೂರು ತಾಲೂಕಿನ ರಥಬೀದಿಯಲ್ಲಿ ಶನಿವಾರ ಹಾಡು ಹಗಲೇ ನಡೆದಿದೆ.ಉತ್ತರ ಬಾರತೀಯನೆಂದು...