ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯೊಬ್ಬಳಿಗೆ ಹಾವು ಕಚ್ಚಿದ್ದು, ಮಗು ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ...
ವಿಟ್ಲ ಮಂಗಿಲಪದವು ಎಂಬಲ್ಲಿ ಹಾವು ಕಚ್ಚಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನ.17ರಂದು ನಡೆದಿದೆ. ಮೂಲತಃ ಪೆರುವಾಯಿ ನಿವಾಸಿಯಾಗಿದ್ದು, ಪ್ರಸ್ತುತ ಮಾಮೇಶ್ವರ ನದಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಸುರೇಶ್ ನಾಯ್ಕ ಮೃತ ದುರ್ದೈವಿ. ವಿಟ್ಲ: ವಿಟ್ಲ ಮಂಗಿಲಪದವು...
ಮಹಿಳೆಯೊಬ್ಬರು ದೊಡ್ಡ ಹೆಬ್ಬಾವನ್ನು ಹಿಡಿದು ಗೋಣಿಚೀಲಕ್ಕೆ ಹಾಕುವ ವಿಡಿಯೋ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳೆಯ ಧೈರ್ಯ ಮತ್ತು ಸಾಹಸವು ಎಲ್ಲರ ಗಮನ ಸೆಳೆಯುತ್ತಿದೆ ಮತ್ತು ಪ್ರಶಂಸೆಗೆ ಪಾತ್ರವಾಗಿದೆ. ಮಹಿಳೆಯೊಬ್ಬರು ದೊಡ್ಡ ಹೆಬ್ಬಾವನ್ನು ಹಿಡಿದು...
ಹಾವಿನ ದ್ವೇಷ ಹನ್ನೆರಡು ವರ್ಷಗಳ ಕಾಲ ಇರುತ್ತದೆ ಎನ್ನುವ ಮಾತು ಪ್ರಸಿದ್ಧವಾಗಿದೆ. ಕಹಿ ಅನುಭವಗಳಿಂದ, ಹಾವುಗಳು ತಮ್ಮ ವಿರೋಧಿ ವ್ಯಕ್ತಿಗಳ ಮೇಲೆ ಸೇಡು ತೀರಿಸುತ್ತವೆ ಎಂಬುದನ್ನು ಚಿತ್ರಗಳು ಮತ್ತು ಕತೆಯಲ್ಲೂ ಕೇಳುತ್ತೇವೆ. ಆದರೆ, ಇದಕ್ಕೆ ಸಂಬಂಧಿಸಿದಂತೆ...
ಅಂಕಾರಾ(ಆ.17): ಹಾವು (Snake) ಕಂಡರೇ ದೊಡ್ಡವರಿಗೇ ಭಯ … ಇನ್ನು ಸಣ್ಣ ಮಕ್ಕಳು (Toddler) ಹೆದರದೆ ಇರುತ್ತಾರಾ ? ನೀವು ಅಪ್ಪಿ ತಪ್ಪಿ ಹೀಗೆ ಅಂದುಕೊಂಡ್ರೆ ನಿಮ್ಮಊಹೆ ತಪ್ಪು ಅಂತಾ ಸಾಬೀತು ಮಾಡುವ ಘಟನೆಯೊಂದು ನಡೆದಿದೆ....