ಬೆಂಕಿ ನಂದಿಸಲು ಯತ್ನಿಸಿದ ಮರುಕ್ಷಣವೇ ಧುತ್ತೆಂದು ಮತ್ತೆ ಕೆನ್ನಾಲಿಗೆ ಹರಡುವಂತೆ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಆರ್.ಎಸ್ಎಸ್ ಮುಖಂಡರು ಸಮನ್ವಯ ಸಭೆ ನಡೆಸಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕ ಧಿಕ್ಕರಿಸಿ ‘ಪಕ್ಷನಿಷ್ಠರ ಗುಂಪು’ ತಿರುಗಿ ಬಿದ್ದಿದ್ದಾರೆ....
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುತ್ತಿಲ್ಲ ಎಂದು ಹಲವು ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಮುಖರ ಎದುರು ಅಸಮಾಧಾನ ಹೊರಹಾಕಿದ್ದಾರೆ. ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ಬಸವನ ಗೌಡ ಪಾಟೀಲ್ ಯತ್ನಾಳ್, ರಮೇಶ್...