ರಾಮಮಂದಿರ ಪ್ರತಿಷ್ಠೆ- ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ಸೂಚನೆಯಂತೆ ಜ 22ರಂದು ರಾತ್ರಿ ಕೊಂಬೆಟ್ಟು ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರದ ನೇತೃತ್ವದಲ್ಲಿ ದೀಪಾರಾಧನೆ, ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಜರುಗಿತು....
ಪುತ್ತೂರು,ಜ.21 : ದುರಾದೃಷ್ಟವಶಾತ್ ನಮ್ಮದೇ ಪುಣ್ಯಭೂಮಿ ಪಡೆಯಲು ಕಾನೂನು, ರಾಜಕೀಯ ಹೋರಾಟ ಕೊನೆಗೆ ರಕ್ತಪಾತವೂ ಆಗಬೇಕಾಯಿತು. ನಮ್ಮ ಪುಣ್ಯಭೂಮಿ ಅಯೋಧ್ಯೆಯನ್ನು ಪಡೆಯಲು ಶತಮಾಗಳಿಂದ ಕಾನೂನು ಹೋರಾಟ ಒಂದೆಡೆಯಾದರೆ, ಕರಸೇವಕರ ಹೋರಾಟದ ಇನ್ನೊಂದೆಡೆಯಾಗಿತ್ತು. ಈ ಎಲ್ಲಾ ತ್ಯಾಗ-ಬಲಿದಾನಗಳ...
ಸುಳ್ಯ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ತುಳುನಾಡಿನ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರಾದ ಡಾ. ಕೆ.ಗಣಪತಿ ಭಟ್ ಆಯ್ಕೆಯಾಗಿದ್ದಾರೆ. ಇವರು ತಿರುಪತಿಯ ರಾಷ್ಟ್ರೀಯ ಸಂಸ್ಕ್ರತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕ....
ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ನಿತ್ಯಪೂಜೆಗಾಗಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಬೆಳ್ಳಿಯ ಪರಿಕರಗಳನ್ನು ಸಮರ್ಪಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಳಿಸಿಕೊಟ್ಟ ಪೂಜಾ ಪರಿಕರಗಳನ್ನು ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರು, ಅಯೋಧ್ಯೆ ಶ್ರೀರಾಮ ಜನ್ಮಭೂಮಿ...