“ಚುನಾವಣೆಯಲ್ಲಿ ಮತದಾರರು ‘ನೋಟಾ’ ಆಯ್ಕೆ ಮಾಡುವುದರಿಂದ ಪರೋಕ್ಷವಾಗಿ ಅನಪೇಕ್ಷಿತ ಅಭ್ಯರ್ಥಿ ಆಯ್ಕೆಯಾಗಲು ದಾರಿಯಾಗುತ್ತದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಸುಪ್ರೀಂಕೋರ್ಟ್ ನೀಡಿದ ಮತದಾನದ ಹಕ್ಕಾದ ನೋಟಾವನ್ನೇ ಪ್ರಶ್ನಿಸಿದ್ದಾರೆ. ನಾಗಪುರ: “ಚುನಾವಣೆಯಲ್ಲಿ...
ರಾಜ್ಯದಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ 2,18,300 ಮಂದಿ ಮತದಾರರು ನೋಟಾ (ಮೇಲಿನ ಯಾರಿಗೂ ನನ್ನ ಮತ ಇಲ್ಲ) ಚಲಾಯಿಸಿದ್ದಾರೆ. ಆದರೂ ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಇಂಥ ಮತದಾರರ ಸಂಖ್ಯೆ ಕೊಂಚ ಕಡಿಮೆಯಾಗಿದೆ....
ಬಾಗಲಕೋಟೆ: ತೇರದಾಳ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿಯಾಗಿರುವ ಬಿಜೆಪಿ ಮುಖಂಡರೊಬ್ಬರು ಮತದಾನ ಬಹಿರಂಗ ಪಡಿಸಬಾರದು ಎಂದಿದ್ದರೂ ನೋಟಾಗೆ ಮತದಾನ ಮಾಡಿರುವ ವಿಡಿಯೋ ವೈರಲ್ ಆಗಿದೆ. ತಾನೇಕೆ ನೋಟಾಗೆ ಮತ ಹಾಕಿದೆ ಎನ್ನುವುದನ್ನು ಅವರು...
ಮಂಗಳೂರು : ಲೋಕಸಭಾ ಚುನಾವಣೆಗೆ ಬಿಸಿಲಿನ ಧಗೆಯ ನಡುವೆಯೂ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ 48.1% ಮತ ಪೋಲಿಂಗ್ ಆಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತಬೆಳ್ತಂಗಡಿ 50.01ಮೂಡುಬಿದರೆ 45.1ಮಂಗಳೂರು ಉತ್ತರ 46.88ಮಂಗಳೂರು ದಕ್ಷಿಣ...
ಭಾರತೀಯ ಚುನಾವಣಾ ಆಯೋಗ ಮತದಾರರಿಗೆ ನೋಟಾ ಎಂಬ ಆಯ್ಕೆಯೊಂದನ್ನು ನೀಡಿದೆ. ರಾಜಕೀಯ ಪಕ್ಷಗಳು ಕಣಕ್ಕಿಳಿಸಿದ ಅಥವಾ ಪಕ್ಷೇತರವಾಗಿ ಚುನಾವಣೆ ಸ್ಪರ್ಧಿಸುವ ಯಾವೊಬ್ಬ ಅಭ್ಯರ್ಥಿ ಕೂಡ ಇಷ್ಟವಿಲ್ಲದಲ್ಲಿ ಮತದಾರರು ನೋಟಾಗೆ ಮತ ಚಲಾಯಿಸಬಹುದಾಗಿದೆ. ಇದರ ಪ್ರಯೋಜನವೇನು? ಯಾಕಾಗಿ...