ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಬರುವ ದಿನಗಳಲ್ಲಿ ವಿಜಯಪುರ ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು (ಮೆಡಿಕಲ್ ಕಾಲೇಜು) ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಮುಂದಿನ ಬಜೆಟ್ನಲ್ಲಿ ಕಾರವಾರಕ್ಕೆ...
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮೈಮೇಲೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊತ್ತು ಅಚ್ಚರಿ ಮೂಡಿಸಿದ್ದ ಕಡಲಹಕ್ಕಿಯ ರಹಸ್ಯ ಕಡೆಗೂ ಬಯಲಾಗಿದೆ. ಇದು ಯಾವುದೇ ಗೂಢಚಾರಿಕೆಯ ಹಕ್ಕಿಯಲ್ಲ, ಬದಲಿಗೆ ಪಕ್ಷಿಗಳ ವಲಸೆಯ ಕುರಿತು ಅಧ್ಯಯನ ನಡೆಸಲು ಶ್ರೀಲಂಕಾದ ವಿಜ್ಞಾನಿಗಳು ಬಳಸಿದ...
ಹಲವು ತಿಂಗಳ ವಿರಾಮದ ನಂತರ, ಕಾರವಾರದ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಅಪಾರ ಪ್ರಮಾಣದ ತಾರ್ಲೆ ಮೀನು (ಭೂತಾಯಿ) ಲಭ್ಯವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕಳೆದ ಎರಡು ವಾರಗಳಿಂದ ಆಳ ಸಮುದ್ರಕ್ಕೆ ಇಳಿಯದ ದೋಣಿಗಳು, ಸೋಮವಾರದಿಂದ ಮೀನುಗಾರಿಕೆ ಆರಂಭಿಸಿವೆ....
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ...