ದಕ್ಷಿಣ ಕನ್ನಡ4 years ago
International Jamboree | ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಡಿ.21-27ರವರೆಗೆ ದೇಶದ ಪ್ರಪ್ರಥಮ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ – ದೇಶ ವಿದೇಶ ಸೇರಿ 50000 ವಿದ್ಯಾರ್ಥಿಗಳು, 10000 ತರಬೇತುದಾರರು, 3000 ಸ್ವಯಂಸೇವಕರು ಭಾಗಿ : ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಪ್ರವೇಶ – ಜಾಂಬೂರಿಯಲ್ಲಿ ಏನೇನೂ ಇರಲಿದೆ ಗೊತ್ತೇ..?
ಮೂಡುಬಿದಿರೆ: ಸ್ಕೌಟ್ಸ್-ಗೈಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಪಂಚದ 216ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿದೆ. ಯಾವೂದೇ ಜನಾಂಗ, ಜಾತಿ, ಧರ್ಮ , ವರ್ಣ ಭೇದವಿಲ್ಲದೆ 1907ರಲ್ಲಿ ಬೇಡನ್ ಪೋವೆಲ್ ರವರು...