ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಗೋರಖ್ಪುರ-ಶೋನೌಲಿ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-24)ಯಲ್ಲಿ ಗೂಗಲ್ ಮ್ಯಾಪ್ನ ತಪ್ಪು ಮಾರ್ಗದರ್ಶನದಿಂದ ಕಾರೊಂದು ಅಪೂರ್ಣ ಫ್ಲೈಓವರ್ ಮೇಲೆ ನೇತಾಡಿ ಭಾರೀ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ. ಮಹಾರಾಜ್ಗಂಜ್, ಜೂ.10:...
ಬಿಹಾರದ ಕುಟುಂಬವೊಂದು ಗೋವಾಗೆ ಗೂಗಲ್ ಮ್ಯಾಪ್ ನಂಬಿ ಪ್ರಯಾಣ ಬೆಳೆಸಿದ್ದು, ಕಾಡಿನೊಳಗೆ ಸಿಕ್ಕಿಹಾಕಿಕೊಂಡು, ನೆಟ್ವರ್ಕ್ ಸಿಗದೇ ಇಡೀ ರಾತ್ರಿ ಕಾಡಿನಲ್ಲಿಯೇ ಕಳೆದ ಘಟನೆ ಜಿಲ್ಲೆ ಖಾನಾಪುರ ಬಳಿಯ ಭೀಮಗಡ ಅರಣ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ....
ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದು, ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ರಾತ್ರಿ ವೇಳೆ ಗೂಗಲ್ ಮ್ಯಾಪ್ ನೋಡಿಕೊಂಡು ಪ್ರಯಾಣಿಸುವಾಗ ಈ ದುರ್ಘಟನೆ ನಡೆದಿದೆ. ಉತ್ತರಪ್ರದೇಶ: ಕಾರೊಂದು ನಿರ್ಮಾಣ...
ಬದಿಯಡ್ಕ: ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ಕಾಞಂಗಾಡಿನ ಅಂಬಲತ್ತರದಿಂದ ಕರ್ನಾಟಕದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರೊಂದು ತೋಡಿಗೆ (ತೊರೆ) ಬಿದ್ದಿದೆ. ಕುತ್ತಿಕೋಲಿನಿಂದ ಅರಣ್ಯದ ಮೂಲಕ ಪಾಂಡಿಗೆ ತೆರಳುವಾಗ ಪಳ್ಳಂಜಿ ತೋಡಿನ ಹಳೆಯ ಸೇತುವೆಯಲ್ಲಿ ಅವಘಡ ನಡೆದಿದೆ. ಇಲ್ಲಿನ ಏಳನೇ...
ಈಗೀನ ಸೋಷಿಯಲ್ ಮೀಡಿಯಾ ಯುಗದಲ್ಲಿ ಗೂಗಲ್ ಮ್ಯಾಪ್ (Google Map) ಬಳಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಕೊಡಗಿನಲ್ಲಿ ಕ್ಲಬ್ ಮಹಿಂದ್ರಾ ರೆಸಾರ್ಟಿಗೆ ಹೋಗುವವರು ಗೂಗಲ್ ಮ್ಯಾಪ್ ಬಳಸಿ, ದಾರಿ ತಪ್ಪಿ ಹೋಗುವವರು ಸಂಖ್ಯೆ ದಿನೇ ದಿನೇ...
ತಮಗೆ ಗೊತ್ತಿಲ್ಲದ ಊರಿಗೆ ಅಥಾವ ಅಪರಿಚಿತ ರಸ್ತೆಯಲ್ಲಿ ಪ್ರಯಾಣಿಸುವ ಸಂದರ್ಭ ಹಿಂದೆಯೆಲ್ಲ ದಾರಿಹೋಕರಲ್ಲಿಯೂ, ರಸ್ತೆಯ ಇಕ್ಕೆಲಾಗಳಲ್ಲಿ ಇರುವ ಮನೆ ಅಥಾವ ಅಂಗಡಿಗಳಲ್ಲಿ ದಾರಿ ಕೇಳುವ ಪರಿಪಾಠ ಚಾಲಕರು ಇಟ್ಟುಕೊಂಡಿದ್ದರು. ಆದರೇ ಗೂಗಲ್ ಮ್ಯಾಪ್ ಎಂಬ ತಂತ್ರಜ್ಞಾನ...