ಪುತ್ತೂರು ದರ್ಬೆಯ ಅಂಗಡಿಯೊಂದರಲ್ಲಿ ಲ್ಯಾಮಿನೇಶನ್ಗೆ ನೀಡಿದ್ದ ದಾಖಲೆ ಹಾನಿಗೊಳಗಾದ ನಂತರ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ, ಪ್ರಕರಣದ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್. ಪೈ ಅವರಿಗೆ ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪುತ್ತೂರು: ನಗರದ...
ಕಾರಿನ ಮಾಲೀಕತ್ವಕ್ಕಾಗಿ ರಸ್ತೆಯಲ್ಲೇ ಜಗಳವಾಡಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದ ದಂಪತಿಗಳ ಪ್ರಕರಣದಲ್ಲಿ, ಕುಂದಾಪುರ ನ್ಯಾಯಾಲಯವು ಪತ್ನಿಯ ಪರವಾಗಿ ತೀರ್ಪು ನೀಡಿದೆ. ಜಪ್ತಿಯಾಗಿದ್ದ ಕಾರನ್ನು ಕಾನೂನುಬದ್ಧ ಮಾಲಕಿಯಾದ ವಿದ್ಯಾ ಪಿ. ಅವರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಆದೇಶಿಸಿದೆ....
ಸಮಾಜದ ವಿವಿಧ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಅವರ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ಒಂದರ ವಿರುದ್ಧ ಕರ್ನಾಟಕ ಮಾನವ...
ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಕೌಟುಂಬಿಕ ಕಲಹ ಈಗ ಕಾನೂನು ಹಂತ ತಲುಪಿದ್ದು, ತಂದೆ ಬಾಲಕೃಷ್ಣ ನಾಯಕ್ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ತನ್ನ ಮಗಳು ಹಾಗೂ ಪತ್ನಿಯಿಂದ ತನಗೆ ದೈಹಿಕ ಮತ್ತು...
ಪುತ್ತೂರು ಶಾಸಕರ ಕುರಿತ ಆಡಿಯೋ ಸಂಬಂಧಪಟ್ಟಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಪುತ್ತೂರು ನಗರ ಪೋಲೀಸರಿಗೆ ಪುತ್ತೂರು ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯ ನಿರ್ದೇಶನ ನೀಡಿದೆ. ಪುತ್ತೂರು: ಪುತ್ತೂರು ಶಾಸಕರ ಕುರಿತ ಆಡಿಯೋ ಸಂಬಂಧಪಟ್ಟಂತೆ ಇಬ್ಬರ...
ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಇತ್ತೀಚೆಗಷ್ಟೇ ಪೋಕ್ಸೋ ಪ್ರಕರಣ ಸುತ್ತಿಕೊಂಡಿತ್ತು. ಸಹಾಯ ಕೇಳಿಬಂದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟ ಬಗ್ಗೆ ಪ್ರಕರಣ ದಾಖಲಾಗಿದ್ದಷ್ಟೇ ಅಲ್ಲದೇ, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಯಡಿಯೂರಪ್ಪ...