ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶುಕ್ರವಾರ ನಡೆದ ನೂತನ ಅಂತಸ್ತಿನ ಲೋಕಾರ್ಪಣೆ ಹಾಗೂ ಕಾಂಪೋಸಿಟ್ ಲ್ಯಾಬ್ನ ಉದ್ಘಾಟನಾ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ...
ಪ್ರತಿಯೊಬ್ಬರಲ್ಲೂ ಆಂತರಿಕ ಅವ್ಯಕ್ತವಾಗಿದೆ, ಅದು ವ್ಯಕ್ತವಾಗಲು ಹಂಬಲಿಸಿದಾಗ, ಲೌಕಿಕ ಜೀವನಕ್ಕಿಂತ ದೊಡ್ಡದು ಯಾವುದಿಲ್ಲ ಎಂದು ಭಾವಿಸಿ ಶಕ್ತಿಯನ್ನು ಮುರಿಯುತ್ತೇವೆ. ಹಾಗಾಗಿ ಒಳಗಿರುವ ಅಂತರ್ಶಕ್ತಿ ಮುಸುಕುತ್ತಿದೆ. ಸಮಾಜದ ಆಗುಹೋಗುಗಳನ್ನು ನೇರವಾಗಿ, ದಿಟ್ಟವಾಗಿ ಹೇಳುವ ಧೈರ್ಯ ದಾಸನಿಗಿದೆಯೇ ಹೊರತು...