ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಏಳು ಅಸ್ಥಿಪಂಜರಗಳನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದೆ. ಮಂಗಳೂರು/ಬೆಳ್ತಂಗಡಿ:...
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆಗುಡ್ಡದ ನಿಗೂಢ ಕಾಡಿನಲ್ಲಿ ಸಿಕ್ಕ ಅಸ್ಥಿಪಂಜರಗಳ ಕುರಿತು SIT (ವಿಶೇಷ ತನಿಖಾ ದಳ) ತೀವ್ರ ಶೋಧ ನಡೆಸುತ್ತಿದ್ದು, ಈಗ ಘಟನಾ ಸ್ಥಳದ ನಿಖರ ಮ್ಯಾಪಿಂಗ್ಗಾಗಿ PWD (ಲೋಕೋಪಯೋಗಿ ಇಲಾಖೆ) ಇಂಜಿನಿಯರ್ಗಳನ್ನು...
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪನ ಮಗ ಜೀವನ್, ಬೆಳ್ತಂಗಡಿಯ ಎಸ್ಐಟಿ ಪೊಲೀಸ್ ಠಾಣೆಗೆ ಇಂದು ಆಗಮಿಸಿದ್ದಾರೆ. ಬಂಗ್ಲೆಗುಡ್ಡದ ಬಳಿ ಇತ್ತೀಚೆಗೆ ನಡೆದ ಶವ ಶೋಧ ಕಾರ್ಯದ ಸಂದರ್ಭದಲ್ಲಿ ಬುರುಡೆ ಪತ್ತೆಯಾದ ಜಾಗದಲ್ಲಿ...
ಬಂಗ್ಲೆಗುಡ್ಡೆಯಲ್ಲಿ ಎರಡನೇ ದಿನದ ಶೋಧ ಕಾರ್ಯಾಚರಣೆಯನ್ನು ಮುಗಿಸಿದ ಎಸ್ಐಟಿ ತಂಡ ಹೊರಟಿದೆ. ಕಾರ್ಯಾಚರಣೆ ವೇಳೆ ಎರಡು ಮಾನವ ತಲೆಬುರುಡೆಗಳು, ಹಾಗೂ ಮಾನವನ ಅಸ್ಥಿಪಂಜರ, ವಾಕಿಂಗ್ ಸ್ಟಿಕ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಎರಡನೇ...
ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ತಿಪಂಜರ, ಬುರುಡೆಗಾಗಿ ಸೆ.17ರಂದು ಎಸ್.ಐ.ಟಿ ಬೃಹತ್ ತಂಡವಾಗಿ ಶೋಧ ಕಾರ್ಯ ನಡೆಯುತ್ತಿದೆ. 6 ಎಕರೆ ಪ್ರದೇಶದ ಬಂಗ್ಲೆಗುಡ್ಡೆ ಕಾಡಿನಲ್ಲಿ ಎಸ್.ಐ.ಟಿ ಬೃಹತ್ ತಂಡವಾಗಿ ಪ್ರವೇಶವಾದ ಕೆಲವೇ ಕ್ಷಣಗಳಲ್ಲಿ ಕೆಲ ಮೂಳೆಗಳು, ಅವಶೇಷಗಳು, ಬಟ್ಟೆಯ...
ಶವ ಹೂತಿಟ್ಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಎಸ್ಐಟಿ ಅಧಿಕಾರಿಗಳು ಐದು ದಿನಗಳ ಹಿಂದೆ ಕರೆತಂದಿದ್ದ ಸೌಜನ್ಯಾ ಮಾವ ವಿಠಲ ಗೌಡರನ್ನು ಇಂದು ಸಂಜೆ ಮತ್ತೆ ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಕಾಡಿಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ....
ಕೆಲ ಮಾಧ್ಯಮಗಳು ಎಸ್ಐಟಿ ಮೂಲಗಳನ್ನು ಉಲ್ಲೇಖಿಸಿ, ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆ ಗುಡ್ಡೆ ಕಾಡಿನಲ್ಲಿ ಶನಿವಾರ ರಾತ್ರಿ ಮಹಜರು ನಡೆಸುವ ವೇಳೆ 2 ಅಥವಾ ಅದಕ್ಕಿಂತ ಹೆಚ್ಚಿನ ಅಸ್ಥಿಪಂಜರದ ಅವಶೇಷಗಳು ದೊರೆತಿವೆ ಎಂದು ವರದಿ ಮಾಡಿದ್ದವು....