ಪಾಣೆಮಂಗಳೂರಿನ ಅಕ್ಕರಂಗಡಿಯಲ್ಲಿ ಶುಕ್ರವಾರ ರಾತ್ರಿ ಹಮೀದ್ ಎಂಬ ವ್ಯಕ್ತಿಯ ಮೇಲೆ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಅವರ ಕೈಗೆ ಗಂಭೀರ ಗಾಯಗಳಾಗಿವೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಪೊಲೀಸರು ಘಟನೆಯ ಕಾರಣದ...
ಫೇಸ್ಬುಕ್ ಸ್ನೇಹಿತರ ಬಳಗದಲ್ಲಿದ್ದ ಮಹಿಳೆಯೊಬ್ಬಳು ಕಾಲೇಜು ವಿದ್ಯಾರ್ಥಿಯನ್ನು ಪ್ರೀತಿಯ ಮೂಲಕ ವಶಪಡಿಸಿಕೊಂಡು, ಬಳಿಕ ಬ್ಲಾಕ್ಮೇಲ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲೇ, ಪೊಲೀಸರ ತಕ್ಷಣದ ಕ್ರಮದಿಂದ ಕಂಗೆಟ್ಟಿದ್ದ ವಿದ್ಯಾರ್ಥಿಯನ್ನು ಪಾರುಗೊಳಿಸಲಾಯಿತು. ಉಪ್ಪಿನಂಗಡಿ: ಫೇಸ್ಬುಕ್ ಸ್ನೇಹಿತರ...
ಮನೆಯವರೆಲ್ಲರ ಸಮಕ್ಷಮದಲ್ಲಿ ಊಟ ಮಾಡುತ್ತಿದ್ದ ಯುವತಿಯೊಬ್ಬಳು ದಿಢೀರ್ ನಾಪತ್ತೆಯಾದ ಘಟನೆ ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡದಲ್ಲಿ ಅ. 24ರಂದು ರಾತ್ರಿ ಸಂಭವಿಸಿದೆ. ಉಡುಪಿ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ನಡೆಸುತ್ತಿರುವ ಅಚ್ಚಡ ನಿವಾಸಿ 19 ವರ್ಷದ...
ವಿಶ್ವಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆ ಹಾಗೂ ಆ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳ ನಡುವೆ...
ಮೊರ್ಬಿ (ಗುಜರಾತ್): ತೂಗುಸೇತುವೆ ದುರಂತ ಸಂಭವಿಸಿ 141 ಜನರ ಸಾವಿಗೆ ಕಾರಣವಾದ ಗುಜರಾತ್ನ ಮೊರ್ಬಿ ಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನ 1 ರಂದು ಮಧ್ಯಾಹ್ನ ಭೇಟಿ ನೀಡಲಿದ್ದಾರೆ . ಅವರು ದುರ್ಘಟನೆಯಲ್ಲಿ ಗಾಯಗೊಂಡ...