ಮಾಣಿ ಕಾಪಿಕಾಡು ನಿವಾಸಿ, ತುಳು ರಂಗಭೂಮಿಯ ಪ್ರಸಿದ್ಧ ಕಲಾವಿದ ಮೌನೇಶ ಆಚಾರ್ಯ (44) ಮಂಗಳವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಚಿನ್ನದದ ಕೆಲಸಗಾರರಾಗಿದ್ದ ಮೌನೇಶ ಆಚಾರ್ಯ, ಮನೆಯ ಬಳಿಯೇ ಒಂದು ಚಿಕ್ಕ ದಿನಸಿ ಅಂಗಡಿಯನ್ನೂ...
ತುಳು ರಂಗಭೂಮಿಯ ಪ್ರತಿಭಾವಂತ ಮತ್ತು ಬಹುಮುಖಿ ಕಲಾವಿದರಾಗಿದ್ದ ಸುರೇಶ್ ವಿಟ್ಲ (55) ಅವರು ಭಾನುವಾರ ನಿಧನರಾದರು. ವಿಟ್ಲದ ತಮ್ಮ ನಿವಾಸದಲ್ಲಿ ಏಕಾಏಕಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ...