ಪಾಲಕ್ಕಾಡು ಜಿಲ್ಲೆಯಲ್ಲಿ 2010ರಿಂದ 2023ರ ಅವಧಿಯಲ್ಲಿ ನಡೆದ 23 ಕಿಶೋರರು ಮತ್ತು ಅಪ್ರಾಪ್ತರ ಅನುಮಾನಾಸ್ಪದ ಸಾವು ಪ್ರಕರಣಗಳನ್ನು ಮರುಪರಿಶೀಲಿಸಲು ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲಾ ಆದೇಶಿಸಿದ್ದಾರೆ. ತಿರುವನಂತಪುರ: ಪಾಲಕ್ಕಾಡು ಜಿಲ್ಲೆಯಲ್ಲಿ 2010ರಿಂದ 2023ರ ಅವಧಿಯಲ್ಲಿ...
ಕೇರಳ ವಿಧಾನಸಭೆಯ ಅಧಿವೇಶನದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಂತೆ ಮಿಂಚಿದ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮುಸ್ಲಿಂ ಲೀಗ್ ಶಾಸಕ ಎ.ಕೆ.ಎಂ. ಅಶ್ರಫ್, ತಮ್ಮ ಭಾಷಣದಲ್ಲಿ ವಿಶ್ವಗುರು ಬಸವಣ್ಣನವರ ವಚನಗಳನ್ನು ಉಲ್ಲೇಖಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಿರುವನಂತಪುರ:...
ಹತ್ತು ತಿಂಗಳ ಹಸುಗೂಸು ಆಲಿನ್ ಶೆರಿನ್ ಅಬ್ರಹಾಂ ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ದಾಖಲೆ ನಿರ್ಮಿಸಿದ್ದಾಳೆ. ಮಿದುಳು ನಿಷ್ಕ್ರಿಯಗೊಂಡಿದ್ದ ಈ ಪುಟ್ಟ ಕಂದಮ್ಮ ತನ್ನ ಅಂಗಾಂಗಗಳ ಮೂಲಕ ಹಲವು ಮಕ್ಕಳಿಗೆ ಹೊಸ ಬದುಕು ನೀಡುವ...
ಇಸ್ತಾಂಬುಲ್ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ತೆರಳುತ್ತಿದ್ದ ವಿಮಾನ ಕೊಲಂಬೊದಲ್ಲಿ ಪ್ರತಿಕೂಲ ಹವಾಮಾನದ ಪರಿಣಾಮವಾಗಿ, ವಿಮಾನವನ್ನು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ ತಿರುವನಂತಪುರ: ಟರ್ಕಿ ವಿಮಾನವೊಂದು ಇಲ್ಲಿನ...