ಚಳಿಗಾಲದಲ್ಲಿ ನೆಗಡಿ, ಜ್ವರ, ಗಂಟಲು ನೋವು, ಕೆಮ್ಮು, ನೆಗಡಿ ಜತೆಗೆ ಅನೇಕ ರೀತಿಯ ಋತುಮಾನದ ಕಾಯಿಲೆಗಳು ಬರುತ್ತವೆ. ಇದರಿಂದ ಅನೇಕ ಜನರು ತೊಂದರೆ ಅನುಭವಿಸುತ್ತಾರೆ. ಆದರೆ ಒಂದು ಜ್ಯೂಸ್ ಚಳಿಗಾಲದಲ್ಲಿ ಬರುವ ಎಲ್ಲಾ ಕಾಯಿಲೆಗಳಿಗೆ ಅಮೃತದಂತೆ...
ಚಳಿಗಾಲದಲ್ಲಿ ತುಟಿಗಳು ಒಡೆದು ಹೋಗುವುದು ಸಾಮಾನ್ಯವಾಗಿದೆ.. ಯಾವುದೇ ಖರ್ಚಿಲ್ಲದೇ ಮನೆಯಲ್ಲಿ ದೊರೆಯುವ ನೈಸರ್ಗಿಕ ಉತ್ಪನ್ನಗಳು ತುಟಿಗಳ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಚಳಿಗಾಲದಲ್ಲಿ ತುಟಿಗಳು ಒಡೆದು ಹೋಗುವುದು ಸಾಮಾನ್ಯವಾಗಿದೆ.. ಯಾವುದೇ ಖರ್ಚಿಲ್ಲದೇ ಮನೆಯಲ್ಲಿ ದೊರೆಯುವ ನೈಸರ್ಗಿಕ ಉತ್ಪನ್ನಗಳು...
ಬಾದಾಮಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ಬಾದಾಮಿಯನ್ನು ಸೇವಿಸಬೇಕು. ನಾವೆಲ್ಲರೂ ಸಾಮಾನ್ಯವಾಗಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು, ಅಥವಾ ಹಸಿಯಾಗಿಯೇ ತಿನ್ನುತ್ತೇವೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನೋದ್ರಿಂದ ಹೆಚ್ಚಿನ...
ಹವಾಮಾನ ಬದಲಾಗುತ್ತಿದ್ದು ನಿಧಾನವಾಗಿ , ಚಳಿಗಾಲ ಆರಂಭವಾಗಿದೆ. ಚಳಿಗಾಲ ಪ್ರಾರಂಭವಾದಾಗ ಕೆಲವರಿಗೆ ಶೀತಬಾಧೆ ಉಂಟಾಗುತ್ತದೆ. ಇದರಿಂದ ಮಕ್ಕಳು, ವೃದ್ಧರು ಹೆಚ್ಚು ಬಾಧಿತರಾಗಿದ್ದಾರೆ ಎನ್ನಲಾಗಿದೆ. ಮಕ್ಕಳಲ್ಲಿ, ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಚಳಿಗಾಲದಲ್ಲಿ...
ಚಳಿಗಾಲದಲ್ಲಿ ಕಡಿಮೆ ತಾಪಮಾನವು ನಮ್ಮ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಮ್ಮ ರಕ್ತದೊತ್ತಡದ ಮಟ್ಟವು ಉತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸೂಕ್ತವಾದ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಚಳಿಗಾಲದಲ್ಲಿ...