ಕುಮಾರಧಾರ ನದಿಯ ಹಳೆ ಸೇತುವೆ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ: ಕುಮಾರಧಾರ ನದಿಯ ಹಳೆ ಸೇತುವೆ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ...
ಪುತ್ತೂರಿನಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಯುವಕರನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರಿದ್ದ ಕಾರು ದೇವರಕೊಲ್ಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ: ಪುತ್ತೂರಿನಿಂದ ಅಕ್ರಮವಾಗಿ ಗಾಂಜಾ...
ಗಾಂಜಾ ಸರಬರಾಜು ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷಾಚರಣೆಗಾಗಿ ನಗರಕ್ಕೆ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳಿಂದ ಪೊಲೀಸರು ರೂ. 3.25 ಕೋಟಿ ಮೌಲ್ಯದ 318 ಕೆ.ಜಿ ಗಾಂಜಾ ವಶಕ್ಕೆ...
ಸದಾಶಿವನಗರ ಪೊಲೀಸರು ಗಾಂ*ಜಾ ಗಿಡಗಳನ್ನು ಹೂವಿನ ಕುಂಡಗಳಲ್ಲಿ ಬೆಳೆಸಿದ ದಂಪತಿಯನ್ನು ಬಂಧಿಸಿದ್ದಾರೆ. ಎಂಎಸ್ಆರ್ ನಗರ 3ನೇ ಮೇನ್ ಬೀದಿಯಲ್ಲಿ ವಾಸವಾಗಿರುವ ಸಿಕ್ಕಿಂನ ಕೆ. ಸಾಗರ್ ಗುರುಂಗ್ (37 ವ) ಮತ್ತು ಅವರ ಪತ್ನಿ ಊರ್ಮಿಳಾ ಕುಮಾರಿ...
ಮುನ್ನಾರ್ಗೆ ವಿಹಾರಕ್ಕೆ ಬಂದ ಅಪ್ರಾಪ್ತ ವಿದ್ಯಾರ್ಥಿಗಳು ಗಾಂಜಾ ಬೀಡಿ ಉರಿಸಲು ಬೆಂಕಿ ಪೊಟ್ಟಣಕ್ಕೆ ತಡಕಾಡಿ ಅಬಕಾರಿ ಕಚೇರಿಗೆ ಪ್ರವೇಶಿಸಿ “ಅಣ್ಣಾ ಬೆಂಕಿ ಪೊಟ್ಟಣ ಕೊಡುವಿರಾ”? ಎಂದು ಕೇಳಿರುವ ಘಟನೆ ದೇವಿಕುಳಂ ತಾಲೂಕಿನ ಅಡಿಮಾಲಿಯ ಅಬಕಾರಿ ಕಚೇರಿಯಲ್ಲಿ...
ಶುಕ್ರವಾರ ಅಪರಾಹ್ನ ಉರ್ವಸ್ಟೋರ್ ಬಳಿಯ ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಆರೋಪಿ ಮಹಿಳೆ ಗಲಾಟೆ ಮಾಡುತ್ತಿದ್ದರು.ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಮಂಗಳೂರು (Mangalore) : ಡ್ರಗ್ಸ್ ಸೇವಿಸಿ ( Drugs Consumption) ರಸ್ತೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ...
ಮಂಗಳೂರು, ಮಾ.13: ಅಂತರಾಜ್ಯಗಾಂಜಾ ಸಾಗಾಟದಲ್ಲಿ ನಿರತರಾಗಿದ್ದ ಇಬ್ಬರನ್ನು ಸಿಸಿಬಿ ಮಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಆಲಡ್ಕದ ಅಬ್ದುಲ್ ಸಾದಿಕ್ (35) ಮತ್ತು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ನವಾಝ್ (24) ಬಂಧಿತರು. ಇವರಿಬ್ಬರು...
Mangalore Drug Racket Busted ಮಂಗಳೂರು: ಮಂಗಳೂರಿನ ಎರಡು ಪ್ರತಿಷ್ಟಿತ ವೈದಕೀಯ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಶುಕ್ರವಾರ ಮಂಗಳೂರು ಪೊಲೀಸರು ಬಂಧಿಸಿದ್ದಾರೆ....