ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಗೆದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಅಪಹರಿಸಿ, ಆತನ ಬಳಿಯಿದ್ದ ಲಾಟರಿ ಟಿಕೆಟ್ ಅನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೇರಳದ ಪೆರವೂರ್ನಲ್ಲಿ ನಡೆದಿದೆ. ಕಣ್ಣೂರು (ಕೇರಳ): ಲಾಟರಿಯಲ್ಲಿ ಒಂದು...
ಕೇರಳದ ಕಣ್ಣೂರು ಜಿಲ್ಲೆಯ ಪಯ್ಯಾಂಬಲ ಬೀಚ್ನಲ್ಲಿ ಸಂಭವಿಸಿದ ದುರಂತದಲ್ಲಿ ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಬೆಂಗಳೂರಿನ ವೈದ್ಯಕೀಯ ಕಾಲೇಜೊಂದಕ್ಕೆ ಸೇರಿದ ಅಫ್ಘಾನ್, ರಹನುದ್ದೀನ್ ಮತ್ತು ಅಫ್ರಾಸ್ ಎಂದು ಗುರುತಿಸಲಾಗಿದೆ. ಕಣ್ಣೂರು:...
ಕೇರಳಕ್ಕೆ ಒಲಿಂಪಿಕ್ ಪದಕ ತಂದುಕೊಟ್ಟ ಮೊದಲ ಹಾಕಿ ಆಟಗಾರ, ಗೋಲ್ ಕೀಪರ್ ಮ್ಯಾನ್ಯುಯೆಲ್ ಫ್ರೆಡ್ರಿಕ್ (78) ಶುಕ್ರವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ...
2015ರಲ್ಲಿ ಕಣ್ಣೂರಿನ ಚಿಟ್ಟಾರಿಪರಂಬದಲ್ಲಿ ಸಿಪಿಎಂ ಕಾರ್ಯಕರ್ತ ಒ. ಪ್ರೇಮನ್ (45) ಎಂಬವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಒಂಬತ್ತು ಮಂದಿ ಬಿಜೆಪಿ-ಆರ್ಎಸ್ಎಸ್ ಕಾರ್ಯಕರ್ತರನ್ನು ತಲಶ್ಶೇರಿ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್ ಶುಕ್ರವಾರ ಖುಲಾಸೆಗೊಳಿಸಿದೆ. ಪೊಲೀಸ್ ತನಿಖೆಯಲ್ಲಿ “ಗಂಭೀರ ಲೋಪಗಳು”...
ಕೇರಳದ ಜನಮಾನಸದಲ್ಲಿ ಜನಪ್ರಿಯ ವೈದ್ಯರಾಗಿ, ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ ನೀಡುವ ಮೂಲಕ ಖ್ಯಾತರಾಗಿದ್ದ ಡಾ. ಎ.ಕೆ. ರೈರು ಗೋಪಾಲ್ ಅವರು ವಿಧಿವಶರಾಗಿದ್ದಾರೆ. ಕಣ್ಣೂರು: ಕೇರಳದ ಜನಮಾನಸದಲ್ಲಿ ಜನಪ್ರಿಯ ವೈದ್ಯರಾಗಿ, ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ...
ಶುಕ್ರವಾರ ಮುಂಜಾನೆ ನೌಷಾದ್ ಎಂಬಾತನಿಗೆ ಚೂರಿಯಿಂದ ಇರಿದ ಘಟನೆ ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ. ಮಂಗಳೂರು: ಶುಕ್ರವಾರ ಮುಂಜಾನೆ ನೌಷಾದ್ ಎಂಬಾತನಿಗೆ ಚೂರಿಯಿಂದ ಇರಿದ ಘಟನೆ ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ. ನೌಷಾದ್...
ಕೇರಳದ ಕಣ್ಣೂರಿನ 18 ವರ್ಷದ ಯುವತಿಯೊಬ್ಬರು ತೂಕ ಇಳಿಕೆ ಮಾಡುವ ಸಲುವಾಗಿ ಯುಟ್ಯೂಬ್ ವಿಡಿಯೋ ಸಲಹೆ ಪಾಲಿಸಿ ತಿಂಗಳುಗಳ ಕಾಲ ಆಹಾರ ಸೇವಿಸದೆ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರು: ಕೇರಳದ ಕಣ್ಣೂರಿನ 18 ವರ್ಷದ ಯುವತಿಯೊಬ್ಬರು...