ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮೈಸೂರು ಎಕ್ಸ್ಪ್ರೆಸ್ ಎಂದೇ ಪ್ರಸಿದ್ದರಾದ ಜಾವಗಲ್ ಶ್ರೀನಾಥ್ ಮಂಗಳವಾರ ಪುತ್ತೂರಿಗೆ ಆಗಮಿಸಿದ್ದರು. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಪ್ರಾರ್ಥನಾ ಗಾರ್ಡನ್ ಗೆ ಭೇಟಿ ನೀಡಿ ತಿಂಡಿ ಚಹಾ...
ಸೌಹಾರ್ದತೆಯ ಆಶಯದೊಂದಿಗೆ ಆಯೋಜಿಸಲಾಗುವ 15ನೇ ವರ್ಷದ ‘ಅಮರ್-ಅಕ್ಬರ್-ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಡಿಸೆಂಬರ್ 23ರಿಂದ 28ರವರೆಗೆ ನಡೆಯಲಿದೆ ಎಂದು ಆಯೋಜಕ ರಜಾಕ್ ಬಪ್ಪಳಿಗೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ....