ಪುತ್ತೂರು : ಫೆ 8 : ಪುತ್ತೂರಿನ ಹೆಸರಾಂತ ಛಾಯಾ ಗ್ರಾಹಕ, ಆಶಾ ಭಾವಚಿತ್ರಾಲಯದ ಮಾಲಕ ಕಲ್ಲಾರೆ ರಾಘವೇಂದ್ರ ಮಠದ ಬಳಿ ನಿವಾಸಿ ನಾರಾಯಣ ತೊಲ್ಪಾಡಿ(91) ರವರು ಫೆ 8 ರಂದು ನಿಧನ ಹೊಂದಿದರು. ಕಳೆದ...
ಪುತ್ತೂರು: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NEA) ನಡೆಸಿದ ರಾಷ್ಟ್ರಮಟ್ಟದ ಜೆಇಇ (JEE Result) ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ಕೃಷ್ಟ ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ...
ಬೆಳ್ತಂಗಡಿ: ಫೆ 8 : ಮಹೇಶ್ ತಿಮರೋಡಿ ನೇತ್ರತ್ವದ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಉಜಿರೆಯ ಲಾಡ್ಜ್ ಒಂದಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಐವರು ಯುವತಿಯರನ್ನು ರಕ್ಷಿಸಿದ ಘಟನೆ...
Amit Shah Puttur Visit ಪುತ್ತೂರು : ಫೆ 7 : ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಸಹಕಾರಿಗಳ ಹಾಗೂ ರೈತರ ಐತಿಹಾಸಿಕ ಸಮ್ಮೇಳನ ನಡೆಯುತ್ತಿದೆ. ಕಾರ್ಯಕ್ರಮದ ಉದ್ಘಾಟನೆಗಾಗಿ ಕೇಂದ್ರ ಸಹಕಾರಿ ಸಚಿವ ಅಮಿತ್...
ಪುತ್ತೂರು : ಫೆ 7 : ಜಾಗದ ತಕರಾರಿಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಇತ್ತಂಡಗಳು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಫೆ 6 ರಂದು ನಡೆದಿದೆ. ಕೋಡಿಂಬಾಡಿ...
ವಿಟ್ಲ: ಫೆ 7 : ಪ್ರತಿಯೊಬ್ಬರೂ ಭೂಮಿಯ ಮಾಲಿಕರಾಗಬೇಕೆಂಬ ಸದ್ದುದ್ದೇಶದಿಂದ ಸರ್ಕಾರ ಅಕ್ರಮ ಸಕ್ರಮದಂತ ಕಾರ್ಯಕ್ರಮ ಹಾಕಿಕೊಂಡಿದೆ. ಫೆ.11ರಂದು ಪುತ್ತೂರಿಗೆ ಆಗಮಿಸಲಿರುವ ಮುಖ್ಯ ಮಂತ್ರಿಗಳು ಕುಮ್ಕಿಯ ಹಕ್ಕನ್ನು ನೀಡುವ ಕುರಿತಾಗಿ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ...
ಪುತ್ತೂರು: ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಮೊದಲ ಬಾರಿಗೆ ಪುತ್ತೂರಿಗೆ ಬರುತ್ತಿರುವುದಾಗಿ ಬಿಜೆಪಿಯವರು ಹೇಳುತ್ತಿದ್ದು, ಅವರ ಬಂದ ಮೇಲೆ ಇಲ್ಲಿನ ಮಣ್ಣು ವಿಷಪೂರಿತವಾಗದಿರಲಿ. ಫಲವತ್ತಾಗಿಯೇ ಇರಲಿ. ...
ಪುತ್ತೂರು: ಹಿರಿಯ ಪತ್ರಕರ್ತ ಬಿ. ಟಿ. ರಂಜನ್ ಅವರು ನಿಧನರಾಗಿ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಸ್ಮರಣೆ ಕಾರ್ಯಕ್ರಮ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆಯಿತು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ...
Amaragiri ಪುತ್ತೂರು: ಫೆ 6 : ಹನುಮಗಿರಿ (Hanumagiri) ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿತವಾಗಿರುವ ದೇಶಪೂಜನ ಕಲ್ಪನೆಯ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಅಮರಗಿರಿಯ (Amaragiri) ಲೋಕಾರ್ಪಣೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್...
ಮಂಗಳೂರು : ಫೆ 6 : ನಾಲ್ಕು ದಿನಗಳ ಹಿಂದೆ ಮಂಗಳೂರಿನ ಹೃದಯಭಾಗವಾದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ಆರೋಪಿಯ ಚಹರೆ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಆ ವಿಡಿಯೋ ಹಾಗೂ...