ವಿವೇಕಾನಂದ ಸೆಂಟ್ರಲ್ ಸ್ಕೂಲ್ ಡಿಸೆಂಬರ್ 5ರಂದು ಆಯೋಜಿಸಿದಂತಹ ಅಂತರ್ ಶಾಲಾ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅತೀ ಹೆಚ್ಚು ಅಂಕಗಳಿಸಿ ‘ಓವರ್ ಆಲ್ ಚಾಂಪಿಯನ್ಶಿಪ್’ ಪ್ರಶಸ್ತಿಯನ್ನು ಶಾಲೆಯ ಮುಡಿಗೇರಿಸಿದ್ದಾರೆ. ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ಡಿಸೆಂಬರ್ 5ರಂದು ಆಯೋಜಿಸಿದಂತಹ ಅಂತರ್ ಶಾಲಾ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅತೀ ಹೆಚ್ಚು ಅಂಕಗಳಿಸಿ ‘ಓವರ್ ಆಲ್ ಚಾಂಪಿಯನ್ಶಿಪ್’ ಪ್ರಶಸ್ತಿಯನ್ನು ಶಾಲೆಯ ಮುಡಿಗೇರಿಸಿದ್ದಾರೆ. ಜೂನಿಯರ್ ವಿಭಾಗದಲ್ಲಿ 8ನೇ ತರಗತಿಯ ಧನಿಷ್ ಗೌಡ (ಜನಾರ್ಧನ ಮತ್ತು ಯಶೋಧ ದಂಪತಿ ಪುತ್ರ)ಹಾಗೂ ಧೃತಿ ಪ್ರಭು (ರಾಜಾರಾಮ್ ಪ್ರಭು ಮತ್ತು ದೀಪ ಪ್ರಭು ದಂಪತಿ ಪುತ್ರಿ) ಅವರ ತಂಡ ‘ಐಡೆಂಟಿಫಿಕೇಶನ್ ಆಫ್ ಪ್ಲಾಂಟ್ಸ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಆರಾಧ್ಯ ಎ ರಾವ್ (ಅಭಿಷೇಕ್ ರಾವ್ ಎಂ ಸಿ ಮತ್ತು ಸುರೇಖಾ ಟಿ ದಂಪತಿ ಪುತ್ರಿ) ಹಾಗೂ ಅನಘ ಪಿ (ಶ್ರೀಹರಿ ಮತ್ತು ಅಕ್ಷತಾ ದಂಪತಿ ಪುತ್ರಿ) ಅವರ ತಂಡ ‘ಸೈನ್ಸ್ ವರ್ಕಿಂಗ್ ಮಾಡೆಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರತೀಕ್ಷ ದೀಪ್ತಿ ಯು (ಉಮೇಶ್ ಚಂದ್ರ ಎಚ್ ಜಿ ಮತ್ತು ಸೌಮ್ಯ ಲಕ್ಷ್ಮಿ ಆರ್ ದಂಪತಿ ಪುತ್ರಿ) ಹಾಗೂ ಶರಧಿ ಚಣಿಲ (ರಘುರಾಮಚಂದ್ರ ಚಣಿಲ ಮತ್ತು ಸಂಧ್ಯಾ ಪಿ ಎಂ ದಂಪತಿ ಪುತ್ರಿ) ಅವರ ತಂಡ ‘ಸೈನ್ಸ್ ಕ್ವಿಜ್’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಸೀನಿಯರ್ ವಿಭಾಗದಲ್ಲಿ 10ನೇ ತರಗತಿಯ ಭುವನ್ ( ಬಾಲಸುಬ್ರಹ್ಮಣ್ಯ ಎ ಮತ್ತು ಕಿರಣ ಬಿ ಎಸ್ ದಂಪತಿ ಪುತ್ರ) ಹಾಗೂ ಓಂಕಾರ್ ಮಯ್ಯ (ಎ ಜಯಶೇಖರ ಮಯ್ಯ ಮತ್ತು ಲತಾ ದಂಪತಿ ಪುತ್ರ) ಅವರ ತಂಡ ‘ಮಿಮ್ ಕ್ರಿಯೇಷನ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ಚಂದನ್ (ಶಾಂತರಾಮ ನಾಯಕ್ ಮತ್ತು ಕಾಂತಿಮಣಿ ದಂಪತಿ ಪುತ್ರ) ಹಾಗೂ ಪಿ ಕೆ ಶುಭನ್ (ಪದ್ಮನಾಭ ಕೆ ಮತ್ತು ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಅವರ ತಂಡ ‘ಬೆಸ್ಟ್ ಔಟ್ ಆಫ್ ವೇಸ್ಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಅತೀತ್ ಹೆಚ್ ರೈ(ಹರೀಶ್ ರೈ ಪಿ ಮತ್ತು ಜಲಜ ಹೆಚ್ ರೈ ದಂಪತಿ ಪುತ್ರ) ‘ಪಿಕ್ ಅಂಡ್ ಸ್ಪೀಕ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ ಪ್ರಮತ್ ಶಾನಭಾಗ್ (ಪ್ರಸಾದ್ ಶಾನಭಾಗ್ ...
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ.ಎಲ್. 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪುತ್ತೂರಿನ ಖ್ಯಾತ ದಂತವೈದ್ಯ ದಂಪತಿಗಳಾದ ಡಾ.ಎಲ್.ಕೃಷ್ಣಪ್ರಸಾದ್ ಮತ್ತು ಡಾ.ಅಮೃತ ಪ್ರಸಾದ್ ಇವರ ಸುಪುತ್ರಿ....
ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ನಡೆಸಿದ ಪ್ರತಿಭಾನ್ವೇಷಣೆ ಪರೀಕ್ಷೆ “ಮೇಧಾ-2024″ರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳು ಅಗ್ರ 20ರೊಳಗೆ ಸ್ಥಾನ ಗಳಿಸಿ...