ಪುತ್ತೂರು Puttur : ಪುತ್ತೂರು ಜೆಸಿಐಯಿಂದ ಈ ವರ್ಷ ನಮಸ್ತೆ ಜೇಸಿಐ ಸಪ್ತಾಹ -2022 (Puttur JCI Week 2002) ಕಾರ್ಯಕ್ರಮ ಸೆ.9 ರಿಂದ 15 ರ ತನಕ ನಡೆಯುತ್ತಲಿದೆ. ಸೆ. 12 ರಂದು ದರ್ಬೆ...
ಪುತ್ತೂರು : ಸೆ 13 : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆ ಮಾಡಿರುವ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ...
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಕರ್ನಾಟಕ (Ayushman Bharat Pradhan Mantri Jan Arogya Karnataka) (ಎಬಿ ಪಿಎಂ ಜೆಎಎವೈ ಎಆರ್ಕೆ) ಸಹ ಬ್ರ್ಯಾಂಡ್ ಕಾರ್ಡನ್ನು ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ಈಗಾಗಲೇ ...
ಸವಣೂರು (ದಕ್ಷಿಣ ಕನ್ನಡ): ಬಿಜೆಪಿ ಯುವ ಮುಖಂಡ ದಿ. ಪ್ರವೀಣ್ ನೆಟ್ಟಾರ್ ( ಪ್ರವೀಣ್ ನೆಟ್ಟಾರ್ ) ಹೊಸ ಮನೆ ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿ ಜಾಗ ಕೂಡ ಸಿದ್ದಗೊಳಿಸಿದ್ದರು . ಇನ್ನೇನು ಮನೆ ನಿರ್ಮಾಣದ...
ಬೆಳ್ಳಾರೆ ಸೆ 11 : ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ (Praveen Nettar ) ಕೊಲೆ ಪ್ರಕರಣದ ಆರೋಪಿಯ ಸಹೋದರನನ್ನು ಬೆಳ್ಳಾರೆ ಠಾಣೆ ಪೊಲೀಸರು...
ಬೆಳ್ಳಾರೆ Bellare ಸೆ 10 : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ (Praveen Nettar) ಹತ್ಯೆಯ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ...
ಮಾಣಿ Mani ಸೆ 10: ಬಂಟ್ವಾಳ ತಾಲೂಕಿಗೆ ಸೇರಿದ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ರಿಕ್ಷಾ ಪಲ್ಟಿಯಾದ ಹಾಗೂ ಬಳಿಕ ಅದು ಟೆಂಪೋ ಟ್ರಾವೆಲ್ಲರ್ ಗೆ ಡಿಕ್ಕಿ ಹೊಡೆದ...
ಮಂಗಳೂರು Mangalore ಸೆ 9 : ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ಝೆಡ್ (CRZ) ವ್ಯಾಪ್ತಿಯಲ್ಲಿ ಮರಳುಗಾರಿಕೆ(sand Mining) ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟು ತಡೆ ನೀಡಿದೆ. ಈ ಮೂಲಕ ಮರಳುಗಾರಿಕೆ ನಡೆಸುವವರಿಗೆ ರಿಲೀಫ್ ಸಿಕ್ಕಿದೆ....
ಮಂಗಳೂರು : Mangalore ಸೆ 9 : ಬಿಜೆಪಿ ಪಕ್ಷದ ಮಹಾನಗರಪಾಲಿಕೆ ಸದಸ್ಯರುಗಳಾದ ಜಯಾನಂದ ಅವರು ಮಂಗಳೂರು ಮಹಾನಗರಪಾಲಿಕೆಯ ನೂತನ ಮೇಯರ್ ಆಗಿ ಹಾಗೂ ಪೂರ್ಣಿಮಾ ಅವರು ಉಪ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ...
ಪುತ್ತೂರು : ಸೆ 9 : ವೈದ್ಯಕೀಯ ವೃತ್ತಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2022 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ. ರಾಮಕುಂಜದ ಚಿತ್ತರಂಜನ್ ಮತ್ತು...