ಬೆಳ್ತಂಗಡಿ Belthangady ಸೆ 29 : ಧರ್ಮಸ್ಥಳಕ್ಕೆ ಬಂದ ಯುವಕನೊಬ್ಬ, ಅಲ್ಲಿಂದ ಪಕ್ಕದ ಕಾಡಿಗೆ ತೆರಳಿ ವಿಡಿಯೋ ಮಾಡುತ್ತಾ ವಿಷ ಸೇವಿಸಿದ್ದಾನೆ (PoisonConsumption) . ಬಳಿಕ ಆ ವಿಡಿಯೋವನ್ನು ಕುಟುಂಬದವರಿಗೆ ಕಳುಹಿಸಿದ್ದು, ಮಾಹಿತಿ ಪಡದ ಧರ್ಮಸ್ಥಳ(Dharmasthla)...
ಪುತ್ತೂರು: Puttur ಸೆ 28 : ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಹಾಗೂ ಧಾರ್ಮಿಕ ಹಿನ್ನಲೆಯನ್ನು ಹೊಂದಿರುವ ನವರಾತ್ರಿ ಹಬ್ಬದ ಸಂದರ್ಭ ವಿಶೇಷವಾಗಿ ಆಚರಿಸಲ್ಪಡುವ ಹುಲಿ ನೃತ್ಯ (ಪಿಲಿ ನಲಿಕೆ)ಕ್ಕೆ (Pili Nalike) ಪ್ರೋತ್ಸಾಹ ನೀಡುವ...
ಪುತ್ತೂರು: ವಾರದ ಹಿಂದೆ ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸರು ಪಿಎಫ್ಐ ಸಂಘಟನೆಗೆ ಸೇರಿದ ಕೆಲ ಮುಖಂಡರುಗಳನ್ನು ಬಂಧಿಸಿದ್ದರು. ಅದರ ಬೆನ್ನಿಗೆ ಇದೀಗ...
ಮಂಗಳೂರು ನಗರ ಹಾಗೂ ಗ್ರಾಮಾಂತರ ಪಿಎಫ್ಐ ವ್ಯಾಪ್ತಿಗೆ ಸೇರಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಹಲವು ಮಂದಿ ನಾಯಕರನ್ನು ಸೋಮವಾರ (ಸೆ 26) ತಡರಾತ್ರಿ ಮಂಗಳೂರು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಉಳ್ಳಾಲ,...
ಮಂಗಳೂರು, ಸೆ.24: ದಸರಾ ಹಬ್ಬಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಹಿಂದೆ ಮಂಗಳೂರು ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ನೀಡಲಾಗಿದ್ದ ಹೆಚ್ಚುವರಿ ನಾಲ್ಕು ದಿನಗಳ ರಜೆಯನ್ನು (Dasara Holiday) ದ.ಕ.ಜಿಲ್ಲಾ...
ಮಂಗಳೂರು: ಹತ್ಯೆಯಾದ ಉತ್ತರ ಕನ್ನಡದ ಪರೇಶ್ ಮೇಸ್ತಾ (Paresh Mestha), ದಕ್ಷಿಣ ಕನ್ನಡದ ಬಂಟ್ವಾಳದ ಶರತ್ ಮಡಿವಾಳನ(Sharath Madivala) ಮನೆಯವರಿಗೆ ಆಶ್ವಾಸನೆ ಕೊಟ್ಟು ಮಾಡಿದ ಮೋಸದಂತೆ ಪ್ರವೀಣ್ ನೆಟ್ಟಾರು (Praveen Nettar) ಮನೆಯವರಿಗೆ ಮೋಸ ಮಾಡಿದರೆ...
ವಿದ್ಯಾಭ್ಯಾಸದ ರಿಸಲ್ಟ್ ನಂತೆ ಈ ಸಲ ಕೋಮು ಮತ್ತು ರೌಡಿಸಂ ರಿಸಲ್ಟ್ ಹೊರ ಬಿದ್ದಿದೆ. ಬುದ್ದಿವಂತರ ಜಿಲ್ಲೆ ಹಾಗೂ ದೇವಸ್ಥಾನದ ಬೀಡು ಎಂದೇ ಖ್ಯಾತವಾದ ದಕ್ಷಿಣ ಕನ್ನಡಕ್ಕೆ ಕೋಮುಗಲಾಭೆಯ (Communal Riot) ಮಸಿ ಬಳಿದುಕೊಂಡಿರೆ, ಉಡುಪಿ...
ಪುತ್ತೂರು : ಸೆ 14 : ಸ್ವೀಟ್ ಖರೀದಿಸಲು ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಘಟನೆ ನಡೆದ 3 ಗಂಟೆಯೊಳಗಡೆ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಯೂ ಪುತ್ತೂರು ತಾಲೂಕಿನ ತಿಂಗಳಾಡಿಯ...
ವಿಟ್ಲ Vittal ಸೆ 14 : ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ವಿಟ್ಲ ಸಮೀಪದ ಬನಾರಿ ಕೊಡಂಗೆ ಎಂಬಲ್ಲಿ ಈ ಘಟನೆ...
ಪುಣೆ Pune ಸೆ 14 ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ವೈದ್ಯೆ ಮೃತಪಟ್ಟಿದ್ದಾರೆ. ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಜಿಶಾ ಜೋನ್ (27) ಮೃತಪಟ್ಟವರು. ಜಿಶಾ ಜೋನ್ ಅವರು ಮೂಲತ: ಮಂಗಳೂರಿನ...