ಪುತ್ತೂರು Puttur ಅ 14: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ ನ್ಯಾಯಾಲಯ ತೀರ್ಪು...
ಪುತ್ತೂರು ಅ 14 : ಬನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಜಿನ್ನಪ್ಪ ಗೌಡ(53ವ.)ರವರು ಅ.14ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಚಿಕ್ಕಮುಡ್ನೂರು ಗ್ರಾಮದ ಕೊಲ್ಯ ಪೊಡಿಯ ಗೌಡರವರ ಪುತ್ರ. ಕಳೆದ ಕೆಲವು...
ಮಂಗಳೂರು mangalore ಅ 14 :ಅಪರಿಚಿತ ಸ್ಕಾರ್ಪಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ...
ಮಂಗಳೂರು, ಅ.13: ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್ನ ಮ್ಯಾನೇಜರ್ ಮಂಗಳೂರು ನಗರದ ಶರ್ಬತ್ ಕಟ್ಟೆ ನಿವಾಸಿ, ಪದ್ಮಾವತಿ (52) ಎಂಬವರು ಅಸಹಜ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ....
ಮಂಗಳೂರು mangalore ಅ 13: ಬಿಜೆಪಿ ಯುವ ಮುಖಂಡ ದಿ.ಪ್ರವೀಣ್ ನೆಟ್ಟಾರು ( PraveeN Nettar) ಪತ್ನಿ ನೂತನಕುಮಾರಿ ಅವರು ಇಂದಿನಿಂದ ದಕ್ಷಿಣ ಕನ್ನಡ ( Dakshina Kannada) ಜಿಲ್ಲಾಧಿಕಾರಿ ಕಚೇರಿಯ ಮುಖ್ಯಮಂತ್ರಿಗಳ ಪರಿಹಾರ ನಿಧಿ...
ಮಂಗಳೂರು, ಅಕ್ಟೋಬರ್ 13: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ SDPI, ನಿಷೇಧಿತ PFI ಕಾರ್ಯಕರ್ತರ ಮನೆಗಳ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ಅ 13 ರಂದು ಬೆಳ್ಳಂಬೆಳಿಗ್ಗೆ ನಡೆದಿದೆ. ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ,...
ವಿಟ್ಲ Vittla ಅ 13 : ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ಅಂಗಡಿಯೊಂದರ ಶಟರ್ ನಲ್ಲಿ ‘Name jihad’ ಎಂಬ ಬರಹ ಕಾಣಿಸಿದ್ದು , ಅಂಗಡಿ ಮಾಲಕರು ಕೃತ್ಯದ ವಿರುದ್ದ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸದ್ದಾರೆ....
ಮಂಗಳೂರು Mangalore : ವಾಮಂಜೂರು ಜಂಕ್ಷನ್ ಪರಿಸರದಲ್ಲಿ ಸಂಘಟನೆಯೊಂದು ಶಾರದೋತ್ಸವ ಪ್ರಯುಕ್ತ ಅಳವಡಿಸಿದ್ದ ಪ್ಲೆಕ್ಸ್ ಗಳನ್ನು ಹರಿದು ಹಾಕಿದ ಪ್ರಕರಣದಡಿ ಮೂವರನ್ನು ಬಂಧಿಸಲಾಗಿದೆ.ಸುಮಿತ್ ಹೆಗ್ಡೆ(25), ಯತೀಶ್ ಪೂಜಾರಿ (24) ಮತ್ತು ಪ್ರವೀಣ್ ಪೂಜಾರಿ(24) ಬಂಧಿತರು ...
ವಿಟ್ಲ Vittla ಅ 11: ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಬುರ್ಖಾಧಾರಿ ಬಾಲಕಿಯರಿಗೆ ತಂಡವೊಂದು ಥಳಿಸಿದ ಬಗ್ಗೆ ವಿಟ್ಲ ಠಾಣೆ ಪೊಲೀಸರು ಒರ್ವನ ವಿರುದ್ದ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಬಾಲಕಿಯರು ಹಾಗೂ ಅವರ ಮನೆಯವರು...
ಮಂಗಳೂರು Mangalore ಅ 10 : ನವ ವಿವಾಹಿತ ದಂಪತಿಗಳ ಮೃತ ದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ (sucide) ಸ್ಥಿತಿಯಲ್ಲಿ ಮಂಗಳೂರು ನಗರದ ಆಡು ಮರೋಳಿಯ ಅಪಾರ್ಟ್ಮೆಂಟ್ ನಲ್ಲಿ ಅ 10 ರಂದು ಪತ್ತೆಯಾಗಿದೆ. ಬೆಳಗಾವಿ...