ಮಂಗಳೂರು: ಶಾಕಿಂಗ್ ಕಾರಣ ಕೊಟ್ಟು ವೈದಕೀಯ ವಿದ್ಯಾರ್ಥಿನಿ ಹಾಸ್ಟೇಲ್ ನ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ. ಎ.ಜೆ ಆಸ್ಪತ್ರೆಯವರ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ...
ಪುತ್ತೂರು: ಮಗನ ಮೇಲೆ ಜೀವಬೆದರಿಕೆ ಇದೆಯೆಂದು ಈ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಇದೀಗ ಹಲ್ಲೆ ಯತ್ನ ನಡೆದಾಗ ಮನೀಶ್ ಕುಲಾಲ್ ತಂದೆ ಆನಂದ್ ಎಂಬವರು ಹಿಂದೂ ಜಾಗರಣ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆ...
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್. ವಿಜಯೇಂದ್ರ ಆಯ್ಕೆಯಾಗುತ್ತಿದ್ದಂತೆ, ಅವರನ್ನು ಪುತ್ತೂರು ಬಿಜೆಪಿ ವಿರುದ್ದ ಬಂಡಾಯದ ಬಾವುಟ ಹಾರಿಸಿರುವ ಪುತ್ತಿಲ ಪರಿವಾರದ ನಾಯಕರು ಭೇಟಿ ಮಾಡಿದ್ದು ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತನ್ನ ಬ್ಯುಸಿ ಕಾರ್ಯ...
ಪುತ್ತೂರು: ಪುತ್ತಿಲ ಪರಿವಾರದ ಕಛೇರಿ ಮುಂಭಾಗದಲ್ಲಿ ತಲ್ವಾರ್ನೊಂದಿಗೆ ಕಾರಿನಲ್ಲಿ ಬಂದ ತಂಡ ಮುಖಂಡರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ.10ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಹಿಂದು...
ಬೆಂಗಳೂರು: ವಿಧಾನಮಂಡಲ ಪ್ರತಿಪಕ್ಷ ನಾಯಕರ ಸ್ಥಾನಗಳನ್ನು ದೀರ್ಘಾವಧಿಗೆ ಖಾಲಿ ಬಿಡುವುದು ರಾಜ್ಯ, ಪಕ್ಷ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಪಕ್ಷದ ಕೇಂದ್ರ ನಾಯಕರು ಭೇಟಿ...
ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಎನ್ನುವುದು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಚಿನ್ನ ಸೌಂದರ್ಯ ವರ್ಧಕ ಮಾತ್ರವಲ್ಲದೆ, ಆರೋಗ್ಯ ದೃಷ್ಟಿಯಿಂದಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. 78ವರ್ಷ ಗಳಿಂದ ಈ ಸಂಸ್ಥೆ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು...
ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಕೂಡಲೇ ಜಾರಿಯಾಗುವಂತೆ ರಾಜ್ಯಾದ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ...
ಪುತ್ತೂರು: ಪುತ್ತಿಲ ಪರಿವಾರ ಕಚೇರಿ ಮುಂಭಾಗ ತಲುವಾರು ಪ್ರದರ್ಶನ ವರದಿಯಾಗುತ್ತಿದ್ದಂತೆ ಜಿಲ್ಲೆಯ ಹೊರ ತಾಲುಕುಗಳಿಂದಲೂ ಕಾರ್ಯಕರ್ತರ ದಂಡು ಅರುಣ್ ಕುಮಾರ್ ಪುತ್ತಿಲರ (Arun kumar Puthila) ಕಚೇರಿಗೆ ಹರಿದುಬರುತ್ತಿದೆ. ಮುಕ್ರುಂಪಾಡಿಯಲ್ಲಿರುವ ಕಚೇರಿಗೆ ಪುತ್ತೂರು, ಸುಳ್ಯ, ಬೆಳ್ತಂಗಡಿ,...
ಪುತ್ತೂರು: ಪುತ್ತಿಲ ಪರಿವಾರದ ಕಛೇರಿಗೆ ನುಗ್ಗಿ ಯುವಕನ ಕೊಲೆಗೆ ಯತ್ನಿಸಿದ ಹಿನ್ನಲೆ ಹಿಂದು ಸಂಘಟನೆಯ ಯುವಕ ಹಾಗು ಸಹಚರರನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂ ಜಾಗರಣದ ಪುತ್ತೂರಿನ ಮುಖಂಡ ದಿನೇಶ್ ಪಂಜಿಗ ತಲವಾರು ಬೀಸಿದವನಾಗಿದ್ದಾನೆ. ಪುತ್ತಿಲ ಪರಿವಾರದ...
ಪುತ್ತೂರು: ಪುತ್ತೂರಿನಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು ಪ್ರಯಾಣಿಕರು ಸ್ವಲ್ಪದರಲ್ಲಿ ಪಾರಾಗಿದ್ದಾರೆ.ಪುತ್ತೂರಿನ ಕಲ್ಲಿಮಾರ್ ಪರ್ಲಡ್ಕ ರಸ್ತೆಯಲ್ಲಿ ನ.9ರಂದು ಬೆಳಿಗ್ಗೆ 8 ಗಂಟೆಗೆ ಬೃಹತ್ ಮರ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಹಲವು ಶಾಲಾ ವಾಹನಗಳು ಅದೇ ರಸ್ತೆಯಲ್ಲಿ ಆ...