ಸ್ಥಳೀಯ ಕೊರಗ ಸಮುದಾಯ ಭವನದ ಬಳಿ ಅಪಾಯವನ್ನು ಆಹ್ವಾನಿಸುತ್ತಿದ್ದ ವಿದ್ಯುತ್ ತಂತಿಗಳನ್ನು ಮಾನವ ಬಂಧುತ್ವ ವೇದಿಕೆಯ ಪುತ್ತೂರು ಘಟಕದ ಪದಾಧಿಕಾರಿಗಳ ಸಕಾಲಿಕ ಕೊನೆಗೂ ತೆರವುಗೊಳಿಸಲಾಗಿದೆ. ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನೆಲಮಟ್ಟದಿಂದ ಕೇವಲ ಐದು ಅಡಿ ಎತ್ತರದಲ್ಲಿ...
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು 14 ಮಾರ್ಚ್ 2026ರಂದು ಗಣಿತದ ಸ್ಥಿರಾಂಕವಾದ π (ಪೈ) ಯ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ “ಸಂಗೀತದಲ್ಲಿನ ಗಣಿತಶಾಸ್ತ್ರ” ವಿಷಯದ ಅತಿಥಿ ಉಪನ್ಯಾಸದ ಮೂಲಕ...
ಅಂತರರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ, ಸಂತ ಫಿಲೋಮಿನಾ ಕಾಲೇಜು, ಪುತ್ತೂರುದ ಗ್ರಾಹಕ ಕ್ಲಬ್, ಡಿ.ಕೆ. ಜಿಲ್ಲಾ ಗ್ರಾಹಕ ಸಂಘಟನೆಗಳ ಫೆಡರೇಶನ್ ಸಹಯೋಗದಲ್ಲಿ “ಗ್ರಾಹಕ ಜಾಗೃತಿ ಮೆರವಣಿಗೆ – 2K26” ಅನ್ನು ಮಾರ್ಚ್ 18, 2026...
ಮಾ.28 ರಂದು ನಡೆಯುವ ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ – ಉಬಾರ್ ಕಂಬಳೋತ್ಸವಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಆಮಂತ್ರಣ ನೀಡಲಾಯಿತು. ಕಂಬಳದ ರುವಾರಿ ಶಾಸಕ ಅಶೋಕ್ ರೈ ಅವರು ಸಚಿವರಿಗೆ ವಿಧಾನ ಸೌಧದ ಕಚೇರಿಯಲ್ಲಿ ಆಮಂತ್ರಣ...
ಕಳೆದ 2018ರಲ್ಲಿ ಸಂಪ್ಯದಲ್ಲಿ ನಡೆದಿದ್ದ ಚರಣ್ ರಾಜ್ ರೈ ಎಂಬವರ ಮೇಲಿನ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಪುತ್ತೂರು ಜಿಲ್ಲಾ ನ್ಯಾಯಾಲಯವು ಆರು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ....
ಪುತ್ತೂರು ನಗರದ ಪ್ರಸಿದ್ಧ ಪ್ರಭು ಚರುಂಬುರಿ ಇದೀಗ ಹೊಸತನದ ಸ್ಪರ್ಶದೊಂದಿಗೆ ‘ಪ್ರಭು’ಸ್ ಚರುಂಬುರಿ ಅಂಡ್ ಚಾಟ್ಸ್’ ಎಂಬ ಬ್ರಾಂಡ್ ನೇಮ್ ಜತೆಗೆ ಮಾರ್ಚ್ 28ರಂದು ಸಮಾಜಕ್ಕೆ ಸಮರ್ಪಣೆಗೊಳ್ಳಲಿದೆ. ಪುತ್ತೂರು: ನಗರದ ಪ್ರಸಿದ್ಧ ಪ್ರಭು ಚರುಂಬುರಿ ಇದೀಗ...
ಪುತ್ತೂರಿನ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳು ಆರ್ಧಾ ನಕ್ಷತ್ರದಂದು ಜರುಗುವ ‘ಮೃತ್ಯುಂಜಯ ಹೋಮ’ ಈ ಬಾರಿ ಮಾರ್ಚ್ 26ರಂದು ನಡೆಯಲಿದೆ. ವಿಶೇಷವೆಂದರೆ, ಅದೇ ದಿನ ಶ್ರೀ ದೇವರಿಗೆ ‘ಶುದ್ಧ ಎಳ್ಳೆಣ್ಣೆ ಅಭಿಷೇಕ’ವೂ...
ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಮೂರನೇ ಮತ್ತು ನಾಲ್ಕನೇ ಆರೋಪಿಗಳಿಗೆ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ....
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಏಪ್ರಿಲ್ 10ರಿಂದ 20ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಐತಿಹಾಸಿಕ ಜಾತ್ರೆಯನ್ನು ವ್ಯವಸ್ಥಿತವಾಗಿ ನಡೆಸುವ ಕುರಿತು ಮಂಗಳವಾರ ದೇವಾಲಯದ...
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ಮಟ್ಟದ ಕಾನೂನು ಸಮಾಧಾನ ನೀಡಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು (AC) ಹೊರಡಿಸಿದ್ದ ತಿಮರೋಡಿ...