ಕೇರಳದಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಐತಿಹಾಸಿಕ ಸಾಧನೆಗೈದಿದ್ದು, ಈ ಫಲಿತಾಂಶ ದಕ್ಷಿಣ ಭಾರತದ ರಾಜಕೀಯದಲ್ಲಿ ಮಹತ್ವದ ತಿರುವು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಬಣ್ಣಿಸಿದ್ದಾರೆ....
ಬನ್ನೂರು ನೀರ್ಪಾಜೆಯಲ್ಲಿ ತಾವರೆ ನೀರಿನ ಟ್ಯಾಂಕ್ಗೆ ಒಂದೂವರೆ ವರ್ಷದ ಮಗು ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಪುತ್ತೂರು: ಬನ್ನೂರು ನೀರ್ಪಾಜೆಯಲ್ಲಿ ತಾವರೆ ನೀರಿನ ಟ್ಯಾಂಕ್ಗೆ ಒಂದೂವರೆ ವರ್ಷದ ಮಗು ಬಿದ್ದು ಮೃತಪಟ್ಟ...
ದೆಹಲಿಯಲ್ಲಿ ನಡೆದ 69ನೇ ಸ್ಕೂಲ್ ಗೇಮ್ ಫೇಡರೇಶನ್ ಆಫ್ ಇಂಡಿಯಾ ಈಜು ಸ್ಪರ್ಧೆಯಲ್ಲಿ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಅಂಡರ್ 19 ವಿಭಾಗದಲ್ಲಿ ಪುತ್ತೂರಿನ ಪ್ರತೀಕ್ಷಾ ಶೆಣೈ 36.74 ಸಮಯದಲ್ಲಿ ಪೂರ್ತಿಗೊಳಿಸಿ ಕಂಚಿನ ಪದಕ ವಿಜೇತರಾದರು....
ಬಪ್ಪಳಿಗೆಯ ನಟ್ಟೋಜ ಫೌಂಡೇಶನ್ ಟ್ರಸ್ಟ್ (ರಿ.) ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ 25ನೇ ವರ್ಷದ ರಜತ ಮಹೋತ್ಸವದ ಪ್ರಯುಕ್ತ ಡಿಸೆಂಬರ್ 13ರಂದು ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ...
ಮಹಾನಗರಗಳ ಅತ್ಯಾಧುನಿಕ ರೆಸ್ಟೋರೆಂಟ್ಗಳಿಗೆ ಸರಿಸಮವಾಗಿ, ವಿನೂತನ ಶೈಲಿಯ ‘ಪ್ರಾರ್ಥನಾ ಗಾರ್ಡನ್ ವೆಜ್ ರೆಸ್ಟೋರೆಂಟ್’ ಪುತ್ತೂರಿನಲ್ಲಿ ಇದೇ ಡಿ. 12 ರಂದು ತನ್ನ ಸೇವೆಯನ್ನು ಆರಂಭಿಸಲು ಸಜ್ಜಾಗಿದೆ. ಇದು ಪುತ್ತೂರಿನ ಹೊಟೇಲ್ ಉದ್ಯಮದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದೆ...
ಪುತ್ತೂರು ನಗರದ ಕಬಕ ಗ್ರಾಮದ ನೆಹರುನಗರದಲ್ಲಿ ನಡೆದ 21.44 ಲಕ್ಷ ರೂಪಾಯಿ ಮೌಲ್ಯದ ಕಾಫಿ ಬೀಜ ಕಳವು ಪ್ರಕರಣವನ್ನು ಪುತ್ತೂರು ನಗರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಹಾಜರಾಗುವಂತೆ...
ಕಳ್ಳತನದಿಂದ ಕಂಗಾಲಾಗಿದ್ದ ಲಾರಿ ಮಾಲೀಕರೊಬ್ಬರು ಪುತ್ತೂರಿನ ಮಹಾಲಿಂಗೇಶ್ವರ ದೇವರ ಮೊರೆ ಹೋದ ಕೆಲವೇ ಗಂಟೆಗಳಲ್ಲಿ ಕಳ್ಳರು ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಬರೋಬ್ಬರಿ 21.44 ಲಕ್ಷ ರೂ. ಮೌಲ್ಯದ ಕಾಫಿ ಬೀಜ ಕಳವು ಪ್ರಕರಣದಲ್ಲಿ ದೇವರ ಪವಾಡವೇ...
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಜಿ (MIO) ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13ರಂದು ಪುತ್ತೂರಿನಲ್ಲಿ ‘ಕ್ಯಾನ್ಸರ್ ಜಾಗೃತಿ ಜಾಥಾ’ ಹಾಗೂ “ಅರಿವೇ ಶಕ್ತಿ” ಎಂಬ...
2400 ಚ.ಅಡಿ ವಿಸ್ತೀರ್ಣದ ವರೆಗಿನ ಯಾವುದೇ ಮನೆಗಳಿಗೆ ಇನ್ನು ಮುಂದೆ ಯಾವುದೇ ಎನ್ ಒ ಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ರಾಜ್ಯ ಸರಕಾರ ಶಾಸಕ ಅಶೋಕ್ ರೈ ಅವರ ಮನವಿಗೆ ಸ್ಪಂದನೆಯನ್ನು ನೀಡಿದ್ದು ಇದು...
ನಗರದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಎಸ್.ಆರ್. ಬಿಲ್ಡರ್ಸ್ ಅಂಡ್ ಡೆವಲಪರ್ಸ್’ ನಿರ್ಮಿಸಿರುವ ನೂತನ ‘ಅದ್ವಿತ್ ಲೇಔಟ್’ ಡಿಸೆಂಬರ್ 14, ಭಾನುವಾರ ಸಂಜೆ 4:30ಕ್ಕೆ ಇಲ್ಲಿನ ಮುರ-ಕೆದಿಲ ರಸ್ತೆಯಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ...