ಪುತ್ತೂರು: ಸಿವಿಲ್ ವ್ಯಾಜವಿದ್ದ ಸಂದರ್ಭ ವಿವಾದಿತ ಜಾಗದಲ್ಲಿ ತಂಡವೊಂದು ಕೆಲಸ ನಿರ್ವಹಿಸಲು ಮುಂದಾದಾಗ ಎದುರಾಳಿ ತಂಡದವರು ಅದನ್ನು ತಡೆಯಲು ಹೋಗಿದ್ದು ಈ ವೇಳೆ ತಳ್ಳಾಟ ನಡೆದು ಜೀವಬೆದರಿಕೆ ಹಾಕಿರುವ ಬಗ್ಗೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ...
ಉದಯವಾಣಿ ಪತ್ರಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ ಆರ್ಟಿಸ್ಟ್ ಫೋರಂ (ರಿ.), ಉಡುಪಿ ಒಂದರಿಂದ ಎಸ್ಎಸ್ಎಲ್ಸಿಯವರೆಗಿನ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಚಿಣ್ಣರ ಬಣ್ಣ – 2023 ಅನ್ನು ಆಯೋಜಿಸಿದೆ. ಅಕ್ಟೋಬರ್ 29 ರಂದು ಪುತ್ತೂರಿನ...
ಸುಬ್ರಹ್ಮಣ್ಯ: ಒಣಗಿದ ಅಡಕೆ ರಾಶಿ ಮಧ್ಯೆ ಯುವಕನ ಅರೆಬೆಂದ ಮೃತದೇಹ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಆಚಳ್ಳಿ ನಿವಾಸಿ ಸಿರಿಯಾಕ್ ಮ್ಯಾಥ್ಯ ಎಂಬವರ ಪುತ್ರ ಸೈಬಿನ್ ಮೃತರು. ಮೃತದೇಹ...
ಬಾರ್ವೊಂದರಲ್ಲಿ ದುಡಿಯುತ್ತ ನಿರಂತರ ಶ್ರಮಪಟ್ಟು ಅಭ್ಯಾಸ ಮಾಡಿ ಅಗ್ನಿವೀರ್ಗೆ ಸೆಲೆಕ್ಟ್ ಆದ ಪುತ್ತೂರಿನ ಯುವಕ ಭವಿಷ್ ನ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಪುತ್ತೂರಿನ ಪ್ರತಿಷ್ಟಿತ ವಿದ್ಯಾಮಾತ ಆಕಾಡೆಮಿ ಈ ಯುವಕನ...
ಕೆಲ ವರ್ಷಗಳ ಹಿಂದೆ ಜೊತೆಯಾಗಿ ಹುಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಯುವಕರ ತಂಡ ಯಾವುದೋ ವಿಚಾರಕ್ಕೆ ಇಬ್ಬಾಗವಾಗಿದ್ದು, ಇದೀಗ ಎರಡು ತಂಡಗಳಾಗಿ ಹುಲಿ ವೇಷವನ್ನು ಹಾಕುತ್ತಿದ್ದಾರೆ.
ವಿಟ್ಲ : ಕದ್ದ ಮಾಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಬೆನ್ನಟ್ಟಿ, ಅವರು ಚಲಾಯಿಸುತ್ತಿದ್ದ ಆಟೋವನ್ನು ತಡೆದು ಪಡಿಗಟ್ಟಿ ಅದರಲ್ಲಿದ್ದ ಮೂವರಿಗೆ ಹಲ್ಲೆ ನಡೆಸಿ ತಂಡವೊಂದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅ .26 ರಂದು...
ಮನೆಯ ಸಿಟೌಟ್ ನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಮೇಲ್ಚಾವಣೆ ಕುಸಿದು ಬಿದ್ದು ಕಾರ್ಮಿಕ ಗಾಯಗೊಂಡ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಾದಲಾಡಿ ಎಂಬಲ್ಲಿ ಅ 25ರಂದು...
ಬಂಟ್ವಾಳ: ಹೆಸರಾಂತ ಬಿಲ್ಡರ್ ಮನೆಯ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳುವು ಮಾಡಿ ಪರಾರಿಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯವು ಫರಂಗಿಪೇಟೆ ಎಂಬಲ್ಲಿ ನಡೆದಿದ್ದು,...
ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಸೋಶಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಗಳು: 250ಭಾಷಾ ಪರಿಣತಿ: ಕನ್ನಡ/ಇಂಗ್ಲಿಷ್/ಹಿಂದಿ ಯಾವುದಾದರೂ ಒಂದುವೇತನ: 15...
ಕರಾವಳಿಯ ವಿಶಿಷ್ಟ ಕಲಾಪ್ರಕಾರವಾದ ಹುಲಿವೇಷ ಕುಣಿತ ಇತ್ತೀಚಿಗಿನ ದಿನಗಳಲ್ಲಿ ಸ್ಟಾರ್ ಗಿರಿಯನ್ನು ಪಡೆಯುತ್ತಿದೆ. ನವ ತರುಣರ ತಂಡ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಆಪಾಯಕಾರಿ ಸ್ಟಂಟ್ಗಳ ಮೂಲಕ ಜನರನ್ನು ರಂಜಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೆ ವೇಳೆ ಸಾಂಪ್ರದಾಯಿಕವಲ್ಲದ ಕುಣಿತ...