ಚಿಕ್ಕಮಗಳೂರು, ಜ.18: ಶ್ರೀರಂಗಪಟ್ಟಣದ ಮಸೀದಿಯನ್ನು ಬಾಬ್ರಿ ಮಸೀದಿ ಕೆಡವಿದಂತೆ ಅತೀ ಶೀಘ್ರ ಕೆಡವಬೇಕಿದೆ ಎಂದು ಕರೆ ಕೊಟ್ಟಿದ್ದ ಕಾಳಿ ಸ್ವಾಮಿ ಎಂದೇ ಪ್ರಖ್ಯಾತರಾಗಿರುವ ಋಷಿ ಕುಮಾರ ಸ್ವಾಮೀಜಿ ಅವರ ಬಂಧನವಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲೇ ಶ್ರೀರಂಗಪಟ್ಟಣದ...
ಪುತ್ತೂರು,ಜ.18: ಪ್ರತಿಷ್ಠಿತ ಮೊಬೈಲ್ ಮಳಿಗೆ ಸೆಲ್ ಝೋನ್ ನಲ್ಲಿ ಫೆಸ್ಟಿವ್ ಧಮಾಕದ ಲಕ್ಕಿ ಕೂಪನ್ ಡ್ರಾ ಜನವರಿ 17 ಸಂಜೆ ಮಳಿಗೆಯಲ್ಲಿ ನಡೆಯಿತು. ಬಿಗ್ ಬಾಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ್ ಲಕ್ಕಿ ಡ್ರಾ ನಡೆಸಿಕೊಟ್ಟರು. ‘1995’...
ಗುರುವಾಯನಕೆರೆ, ಜ.17: ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಮದ್ದಡ್ಕ ಎಂಬಲ್ಲಿ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರರಿಬ್ಬರ ಮೃತಪಟ್ಟಿದ್ದಾರೆ. ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರಾದ ಮಿಸ್ಬಾಯಿಲ್...
ಪುತ್ತೂರು, ಜ.16: ನಿವೃತ್ತ ಶಿಕ್ಷಕ ಕಂಜೂರು ಸೀತಾರಾಮ ಶೆಟ್ಟಿ (74) ಕದಿಕ್ಕಾರು ಇಂದು ಸಂಜೆ ನಿಧನರಾದರು. ಸುಮಾರು 33 ವರ್ಷಗಳ ಕಾಲ ಚಿಕ್ಕಮುಡ್ನೂರು, ಕೋಡಿಂಬಾಡಿ, ಬನ್ನೂರು ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ...
ಬೆಟ್ಟಂಪಾಡಿ:ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘಗಳ ವತಿಯಿಂದ ದಿನಾಂಕ 14- 1- 2022 ನೇ ಶುಕ್ರವಾರದಂದು “ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಮತ್ತು ಡಿಮ್ಯಾಟ್ ಅಕೌಂಟ್” ಮಾಹಿತಿ ಕಾರ್ಯಗಾರವು ನಡೆಯಿತು....
ಪುತ್ತೂರು,ಜ.14: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಹಾಕುವ ಚಪ್ಪರದ ಚಪ್ಪರ ಮುಹೂರ್ತವು ದಿನಾಂಕ 14-1-2022 ಶುಕ್ರವಾರ ಪೂ. ಗಂಟೆ 8.00 ಕ್ಕೆ ಸರಿಯಾಗಿ ದೇವಳದ ಒಳಾಂಗಣದಲ್ಲಿ ಜರಗಲಿರುವುದು. ಭಕ್ತಾದಿಗಳು ಚಪ್ಪರಕ್ಕೆ ಬೇಕಾಗುವ ತೆಂಗಿನ ಮಡಲು...
ಪುತ್ತೂರು, ಜ.10: ಸುಲಭ ಕಂತುಗಳ EMI ಸಾಲ ಸೌಲಭ್ಯದೊಂದಿಗೆ ಎಲ್ಲಾ ಬ್ರಾಂಡ್ ಗಳ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಗಳು ಪುತ್ತೂರಿನ ಸೀ.ಜೀ ಸೊಲ್ಯೂಷನ್ಸ್ ಮಳಿಗೆಯಲ್ಲಿ ಲಭ್ಯ. ಪುತ್ತೂರಿನ ಮುಖ್ಯರಸ್ತೆಯ ಹಳೆ ಪೋಸ್ಟ್ ಆಫೀಸ್...
ಬೆಂಗಳೂರು, ಡಿ.30: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಿಂದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ...
ಸುಳ್ಯ, ನ.29: ಸಮಾಜದಲ್ಲಿ ಶೋಷಣೆಗಳು ಇರುವುದು ಸತ್ಯ ಸಂಗತಿ. ಅದು ಎಲ್ಲಾ ಜಾತಿಯ ಒಳಗೆ, ಧರ್ಮದ ಒಳಗೂ ಇದೆ. ಆದರೆ ಈ ಸಮಸ್ಯೆಯ ನಿವಾರಣೆಗೆ ಎಲ್ಲಾ ಸಂಪ್ರದಾಯಗಳೂ ನಿರಂತರವಾಗಿ ನೂತನವಾಗಿಸಬೇಕು ಎಂದು ಸಾಮಾಜಿಕ ಮುಖಂಡ ವಿಶ್ವೇಶ್ವರ...
ಪುತ್ತೂರು, ನ.25: ನೆಟ್ಟಣ ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ತೆರಳುತ್ತಿದ್ದ KSRTC ಬಸ್ ಗಳ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿಗಳನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ನ್ಯಾಯಾಲಯ ಆದೇಶಿಸಿದೆ. ದಿನಾಂಕ 19/8/2012 ರಂದು ನೆಟ್ಟಣ ರೈಲ್ವೆ ನಿಲ್ದಾಣ ದಿಂದ...