ಮಂಗಳೂರು, ಡಿ.14 : ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಉಳ್ಳಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರ ಬಂಧನ ಆಗಿದೆ. ಬಂಧಿತರಲ್ಲಿ ಇಬ್ಬರು ಅನ್ಯಕೋಮಿನ ಯುವಕರು ಹಾಗೂ ಒರ್ವ ಯುವತಿಯದ್ದೇ...
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಉಪ್ಪಿನಂಗಡಿಯ ಹಳೇ ಗೇಟು ಎಂಬಲ್ಲಿ ಹಸಿ ಮೀನು ಸ್ಟಾಲ್ ನಲ್ಲಿ ನಡೆದ ತಲ್ವಾರು ದಾಳಿಗೆ ಸಂಬಂಧಿಸಿ ಡಿ 14 ರಂದು ಬೆಳಿಗ್ಗೆ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ...
ಮಂಗಳೂರು, ಡಿ 14 : ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣಾ ಪೊಲೀಸರು ಹಿಂದು ಪರ ಸಂಘಟನೆಯ ಸುವಿತ್ ರಂಗಪಾದೆ,...
ಮಂಗಳೂರು, ಡಿ.14: ವಿಧಾನ ಪರಿಷತ್’ ಚುನಾವಣಾ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಕೋಟ ಶೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೇಸ್ನಲ್ಲಿದ್ದದಕ್ಕಿಂತ 266 ಹೆಚ್ಚು ಮತಗಳು ಮಂಜುನಾಥ ಭಂಡಾರಿಗೆ ಸಿಕ್ಕಿದ್ದು ಅಡ್ಡಮತದಾನವಾಗಿದೆ...
ಪುತ್ತೂರು: ಮಹಿಳಾ ಚಾಲಕಿ ಚಾಲನೆ ಮಾಡುತ್ತಿದ್ದ ಕಾರೊಂದು ಚಾಲಕಿಯ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಇನ್ನೊಂದು ಬದಿಯಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿಯಾದ ಘಟನೆ ಪುತ್ತೂರಿನ ಕಲ್ಲಾರೆಯಲ್ಲಿ ಡಿ.14ರಂಧು ಬೆಳಿಗ್ಗೆ ನಡೆದಿದೆ. ಕಲ್ಲಾರೆಯ ಕಾನವು ಸ್ಕಿನ್ ಕ್ಲಿನಿಕ್...
ರಾಜ್ಯ ಒಕ್ಕಲಿಗ ಸಂಘದ 35 ನಿರ್ದೇಶಕರ ಸ್ಥಾನಕ್ಕೆ ಡಿ 10 ರಂದು ರಾಜ್ಯದಾದ್ಯಂತ ಚುನಾವಣೆ ನಡೆಯುತ್ತಿದ್ದು ಮತದಾನ ಬಿರುಸಿನಿಂದ ಕೂಡಿದೆ. ದ.ಕ ಮತ ಕ್ಷೇತ್ರದ ಸೇರಿದಂತೆ ರಾಜ್ಯದಾದ್ಯಂತ ಈ ಚುನಾವಣೆಯಲ್ಲಿ ಸಮಾಜದ ಮತದಾರರನ್ನು ಬಿಟ್ಟು ಅನ್ಯ...
ಚಿಕ್ಕಮಗಳೂರು: ಡಿ 14 ಕನ್ನಡ ಸಾಹಿತ್ಯ ಲೋಕದ ಖ್ಯಾತನಾಮ ದಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84) ಅವರು ನಿಧನ ಹೊಂದಿದ್ದಾರೆ . ಇವರು ಜ್ಙಾನಪೀಠ ಪ್ರಶಸ್ತಿ ಪಡೆದ ಕನ್ನಡ ಮೊದಲ ಸಾಹಿತಿ ಕುವೆಂಪು ಅವರ...
ಸುಳ್ಯ: ಡಿ 14 : ಸುಳ್ಯದ ಚಿರಪರಿಚಿತ ಹೆಸರಾದ ಅವಿನಾಶ್ ಖಾಸಗಿ ಬಸ್ ನ ಮಾಲಕರಾದ ನಾರಾಯಣ ರೈ ಯವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್ಸು ವ್ಯವಸ್ಥೆ ಇಲ್ಲದಿದ್ದ...