ಪುತ್ತೂರು: ಅಕ್ಟೋಬರ್ 27 ರಂದು ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ನಲ್ಲಿ ನಡೆಯಲಿರುವ ಪ್ರತಿಷ್ಠಿತ 74 ನೇ ಎಸ್ಎಫ್ಐ ಸೀನಿಯರ್ ನ್ಯಾಶನಲ್ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಸೇವಾ ಈಜು ತಂಡವನ್ನು ಪ್ರತಿನಿಧಿಸಲು ಭಾರತೀಯ ನೌಕಾಪಡೆಯ ಪುತ್ತೂರು ಈಜುಗಾರ...
ಮಂಗಳೂರು,ಅ 26: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ...
ಬೆಂಗಳೂರು : ಅ 26 : ಹೊಸ ವಾಹನಗಳನ್ನು ಖರೀದಿಸಿದವರು ಅದರ ನೋಂದಣಿಗೆ ಸಾರಿಗೆ ಇಲಾಖೆ ಕಛೇರಿಗೆ (RTO) ಪದೆ ಪದೆ ಅಲೆಯುವುದು ಇನ್ನು ಮುಂದೆ ತಪ್ಪಲಿದೆ. ಕೇಂದ್ರದ ಮೋದಿ ಸರಕಾರ ಮೋಟಾರು ವಾಹನ ನಿಯಮಾವಳಿಗೆ...
ಬೆಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಕ್ಷಿಣ ಕನ್ನಡದ ಹವ್ಯಕರ ಸಂಬಂಧ ಬೆಳೆಸಿದ್ದಾರೆ. ಖರ್ಗೆ ಮೊಮ್ಮಗಳ ವಿವಾಹ ಸಮಾರಂಭ ಅ.25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಈ ಮೂಲಕ ಖರ್ಗೆ ದ.ಕ ಜಿಲ್ಲೆಯ ಹವ್ಯಕ...
ಬೆಳ್ಳಾರೆ, ಅ. 25:,ಅಜುಮಾಸು 6ರ ಹರೆಯದ, ಎರಡನೇ ತರಗತಿಯ, ಪುಟಾಣಿ ಮಕ್ಕಳಿಬ್ಬರು ತಾವು ಶಾಲೆಗೆ ತೆರಳುವ ಕೆಸರು ತುಂಬಿದ ರಸ್ತೆಯನ್ನು ಹಾರೆ, ಗುದ್ದಲಿ ಹಿಡಿದು ದುರಸ್ತಿ ಕಾರ್ಯಕ್ಕೆ ಮುಂದಾದ ಘಟನೆ ಕರ್ನಾಟಕ ಸರಕಾರದ ಸಚಿವರಾದ ಎಸ್...
ಸುಬ್ರಹ್ಮಣ್ಯ: ಎಡಮಂಗಲ ಸಮೀಪ ರೈಲ್ವೇ ಹಳಿಯಲ್ಲಿ ಬಿರುಕು ಬಿಟ್ಟಿದ್ದು ಎಕ್ಸ್ ಪ್ರೆಸ್ ರೈಲು ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ. ಈ ಘಟನೆ ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ. ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ...
ಪುತ್ತೂರು:ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪುತ್ತೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ...
ಬಾಡೂರು: ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬ ಶುಕ್ರವಾರ ತನ್ನ ಮನೆಯಿಂದ ನಾಪತ್ತೆಯಾಗಿದ್ದು , ಇದರ ಹಿಂದೆ ಮತಾಂತರದ ಶಂಕೆಯನ್ನು ಕೆಲ ಬಲಪಂಥೀಯ ಸಂಘಟನೆಗಳು ವ್ಯಕ್ತಪಡಿಸಿವೆ. ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಬಾಡೂರು...