ಮಂಗಳೂರು, ನ.12: ಬೈಕೊಂದು ಕಾರಿನ ಹಿಂಬಂದಿಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ದೇರಳಕಟ್ಟೆಯಲ್ಲಿ ನಡೆದಿದೆ. ದೇರಳಕಟ್ಟೆಯ ಕುತ್ತಾರ್ ಸಮೀಪ ನ .12 ರ ತಡರಾತ್ರಿ 11.30 ರ ಸುಮಾರಿಗೆ...
ನೆಲ್ಯಾಡಿ: ನ 13: ವಿಷ ಸೇವಿಸಿ ಮಂಗಳೂರಿನ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪ್ಪಿನಂಗಡಿ ಸಮೀಪದ ಇಚ್ಲಂಪಾಡಿಯ ವಿವಾಹಿತ ಮಹಿಳೆ ನ .12 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತ್ನಿ ವಿಷ ಸೇವಿಸಿದನ್ನೂ ನೋಡಿ ಪತಿಯೂ ವಿಷ...
ಕಾಣಿಯೂರು, ನ 12 : ಕಾಣಿಯೂರು ಪೇಟೆಯಲ್ಲಿ ಹಾಡಹಗಲೇ ಅಂಗಡಿಯಿಂದ ರೂ 1.20 ಲಕ್ಷ ನಗದು ಕಳವುಗೈದ ಘಟನೆ ನ.11ರಂದು ನಡೆದಿದೆ. ದಿವೀಶ್ ಅಂಬುಲ ಎಂಬವರ ಮಾಲೀಕತ್ವದ ತೆಂಗಿನಕಾಯಿ, ಬಾಳೆಗೊನೆ ವ್ಯಾಪಾರ ನಡೆಸುವ ಕಾಣಿಯೂರು ಅಮ್ಮನವರ...
ಪುತ್ತೂರು : ನ 11: ಇತ್ತೀಚೆಗೆ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರು ಜೈಲಿನಿಂದ ಬಿಡುಗಡೆ ಹೊಂದಿದ ಕೆಲ ದಿನಗಳ ಬಳಿಕ ನಿಧನ ಹೊಂದಿದ್ದಾರೆ. ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆದಂ ಕುಂಞ...
ಪುತ್ತೂರು: ಪುತ್ತೂರಿನ ಎಪಿಯಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ‘ವಿದ್ಯಾಮಾತ ಅಕಾಡೆಮಿ’ ಮತ್ತು ‘ವಿದ್ಯಾಮಾತ ಫೌಂಡೇಶನ್’ ನ ಪ್ರಧಾನ ಕಚೇರಿಗೆ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹೆಸರುವಾಸಿಯಾಗಿರುವ ಮತ್ತು ಸಾವಿರಾರು ಜನರಿಗೆ ಸರಕಾರಿ ಉದ್ಯೋಗ...
ಉಡುಪಿ : ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಶಾಸಕ ಪ್ರಮೋದ್ ಮದ್ವರಾಜ್ ಸಾರ್ವಜನಿಕ ಸಭೆಯೊಂದರಲ್ಲಿ ತನ್ನ ಎದುರಾಳಿ ಪಕ್ಷದ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುವ ಮೂಲಕ ಎಲ್ಲರನ್ನೂ ಅಚ್ಚರಿಯಯಲ್ಲಿ ಕೆಡವಿದ್ದಾರೆ. ಕೃಷ್ಣೈಕ್ಯರಾಗಿರುವ ಪೇಜಾವರ ಮಠದ...
ಬೆಂಗಳೂರು: ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರ ಕಣ್ಣಿನ ಕಾರ್ನಿಯಾವನ್ನು ಈಗಾಗಲೇ ನಾಲ್ವರಿಗೆ ಅಳವಡಿಸಲಾಗಿದೆ. ಇದೀಗ ಅವರ ಕಣ್ಣಿನ ಕಾಂಡಕೋಶದಿಂದ ಮತ್ತಷ್ಟು ಜನರಿಗೆ ದೃಷ್ಟಿ ಭಾಗ್ಯ ದೊರೆಯವ ಸಾಧ್ಯತೆಗಳಿವೆ. ಈವರೆಗೂ ನೇತ್ರದಾನ ಮಾಡಿದ ದಾನಿಯ ಎರಡು...
ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಕೊಡುಗೆಯಾಗಿ ಏರ್ಪಡಿಸಿದ್ದ ‘ಲಕ್ಕಿ ಲಕ್ಷ್ಮೀ’ ಸಾವಿರಾರು ಗ್ರಾಹಕರು ಭಾಗಿಯಾಗಿ ಮನದಿಚ್ಛೆಯ ಆಭರಣ ಖರೀದಿಯೊಂದಿಗೆ ಹಲವಾರು ಕೊಡುಗೆಗಳನ್ನು...