ಯುವ ಇಂಜಿನಿಯರ್ ಆಕಾಂಕ್ಷಾಳ ನಿಗೂಢ ಸಾವು; ಪಂಜಾಬ್ ಪೊಲೀಸರು ಸತ್ಯ ಮುಚ್ಚಿಡುತ್ತಿದ್ದಾರೆಂದು ಕುಟುಂಬದ ಗಂಭೀರ ಆರೋಪ, ನ್ಯಾಯಕ್ಕಾಗಿ ಒತ್ತಾಯ.ಆಕೆಯ ಸಾವಿನ ಸುತ್ತ ಅನುಮಾನದ ಹುತ್ತ, ಪ್ರಾಧ್ಯಾಪಕರೊಬ್ಬರ ಪಾತ್ರದ ಬಗ್ಗೆಯೂ ತನಿಖೆಗೆ ಆಗ್ರಹಿಸಿ ಕುಟುಂಬದಿಂದ ಹೋರಾಟ -ಹೆಚ್ಚಿನ...
ಧರ್ಮಸ್ಥಳ ಮೂಲದ ಯುವ ಏರೋಸ್ಪೇಸ್ ಉದ್ಯೋಗಿ ಯುವತಿ ಪಂಜಾಬ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ತಮ್ಮ ಕಾಲೇಜು ಪ್ರಮಾಣಪತ್ರ ಪಡೆದು ಮನೆಯವರಿಗೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜಪಾನ್ನಲ್ಲಿ ಉದ್ಯೋಗಕ್ಕೆ...