ಟೆಹ್ರಾನ್: ಒಂದೇ ರಾತ್ರಿ ಇರಾನ್ ನ ನಾಗರಿಕತೆಯೇ ಸರ್ವನಾಶ ಮಾಡ್ತೇವೆ ಎಂದ ಅಮೇರಿಕಾ ಅಧ್ಯಕ್ಷ ಟ್ರಂಪ್ ಪಾಕಿಸ್ತಾನದ ಮಾತುಕತೆಯ ನಂತರ ಕದನ ವಿರಾಮ ಘೋಷಿಸಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಫಲಪ್ರದವಾದ ಎರಡು ವಾರಗಳ...
ವಾಷಿಂಗ್ಟನ್: ‘ಅಮೆರಿಕ ಮುಂದಿಟ್ಟಿರುವ ಬೇಡಿಕೆಗಳನ್ನು ನಿಗದಿತ ಗಡುವಿನೊಳಗೆ ಒಪ್ಪದಿದ್ದರೆ ಇರಾನ್ ನಾಗರಿಕತೆಯ ಸರ್ವನಾಶವಾಗಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಸಿದ್ದಾರೆ. ಈ ನಡುವೆ ಭಾರತೀಯ ದೂತವಾಸ ಕಚೇರಿ ಭಾರತೀಯ ಜನತೆಗೆ ಎಚ್ಚರಿಕೆ ನೀಡಿದೆ....
ದೋಹಾ: ಅರಬ್ ದೇಶವಾದ ಕತಾರ್ ರಾಜಧಾನಿ ದೋಹಾದ ಅಮೇರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಉಡಾಯಿಸಿದೆ. ಆದಿತ್ಯವಾರ ಅಮೇರಿಕಾ ಇರಾನ್ ಮೇಲೆ ಪ್ರಬಲ ದಾಳಿ ನಡೆಸಿತ್ತು. ಇದೀಗ ಕತಾರ್ ನಲ್ಲಿರುವ ಅಮೇರಿಕಾದ ಸೇನಾ ನೆಲೆಗಳನ್ನು...
ಗುರುವಾರ ದಕ್ಷಿಣ ಇಸ್ರೇಲ್ನ ಸರೋಕಾ ವೈದ್ಯಕೀಯ ಕೇಂದ್ರದ ಮೇಲೆ ಇರಾನ್ನಿಂದ ಕ್ಷಿಪಣಿ ದಾಳಿ ನಡೆದಿದೆ. ಈ ದಾಳಿಯಿಂದ ಕಟ್ಟಡಕ್ಕೆ ಗಂಭೀರ ಹಾನಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸರ್ಕಾರದ ವಕ್ತಾರರು ದೃಢಪಡಿಸಿದ್ದಾರೆ. ಜೆರುಸಲೆಂ: ಗುರುವಾರ ದಕ್ಷಿಣ...
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (ಐಆರ್ಜಿಸಿ) ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಮೇಲೆ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ನೂತನವಾಗಿ ನೇಮಕಗೊಂಡ ಉನ್ನತ ಕಮಾಂಡರ್ ಅಲಿ...
ಇರಾನಿನ ಅಣುಸ್ಥಾವರದ ಭೀಕರ ದಾಳಿಯ ಬಳಿಕ ಪ್ರತಿದಾಳಿಯಿಂದ ಇಸ್ರೇಲ್ ದೇಶಾದ್ಯಂತ ಹೈ ಅಲರ್ಟ್ ಸ್ಥಿತಿ ನಿರ್ಮಾಣವಾಗಿದೆ. ವೈರಿ ರಾಷ್ಟ್ರದ ಆಕ್ರಮಣಗಳು ನಡೆಯುತ್ತಿದ್ದಂತೆಯೇ ಸೈರನ್ ಗಳು ಮೊಳಗಿದಾಗ ಶೆಲ್ಟರ್ನೊಳಗೆ ಆಶ್ರಯ ಪಡೆಯುತ್ತಿದ್ದೇವೆ ಎಂದು ಪ್ರಸಕ್ತ ಇಸ್ರೇಲ್ ನಲ್ಲಿರುವ...
ಮಧ್ಯ ಪ್ರಾಚ್ಯದಲ್ಲಿ ಭಾರಿ ಸಂಘರ್ಷ ಸಂಭವಿಸುವ ಸಾಧ್ಯತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇಸ್ರೇಲ್ ಶುಕ್ರವಾರ (ಜೂನ್ 13, 2025) ಇರಾನ್ನ ಪರಮಾಣು ಸ್ಥಾವರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ...
2023ರ ಅ. 7ರಂದು ಇಸ್ರೇಲ್ ದೇಶವು ಹಮಾಸ್ ಮೇಲೆ ದಾಳಿ ನಡೆಸುವುದಕ್ಕೂ ಕೆಲವೇ ಗಂಟೆಗಳ ಮುನ್ನ, ಖಾನ್ ಯೂನಿಸ್ನಲ್ಲಿರುವ ತನ್ನ ನಿವಾಸದ ಸುರಂಗದಲ್ಲಿ ಹಮಾಸ್ ನಾಯಕ ಯಹ್ಯಾ ಸಿನ್ವರ್ ಪಲಾಯನ ಮಾಡುವ ದೃಶ್ಯವಿರುವ ವಿಡಿಯೋವನ್ನು ಇಸ್ರೇಲ್...
ಇಸ್ರೇಲ್ ಸೇನೆ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಪ್ರಮುಖ ನಾಯಕರನ್ನೇ ಹೊಡೆದುರುಳಿಸಿದೆ. ಇಸ್ರೇಲ್ ವಾಯು ಪಡೆ ಲೆಬನಾನ್ ದೇಶದಾದ್ಯಂತ ನಿರಂತರ ಏರ್ ಸ್ಟ್ರೈಕ್ ನಡೆಸುತ್ತಿದೆ. ಇದರ ನಡುವಲ್ಲೂ ಇಸ್ರೇಲ್ ವಿರುದ್ಧ ಪ್ರತಿ ದಾಳಿ ನಡೆಸುವಲ್ಲಿ ಹೆಜ್ಬೊಲ್ಲಾ ಉಗ್ರರು...
ಇಸ್ರೇಲಿ ಏರ್ ಫೋರ್ಸ್ (IAF) ಯೆಮೆನ್ನಲ್ಲಿನ ಮಿಲಿಟರಿ ಘಟಕಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯನ್ನು ಪ್ರಾರಂಭಿಸಿದ್ದು, ನಿರ್ದಿಷ್ಟವಾಗಿ ವಿದ್ಯುತ್ ಸ್ಥಾವರಗಳು ಮತ್ತು ಬಂದರು ಸೇರಿದಂತೆ ಹೌತಿ ಬಂಡುಕೋರರ-ನಿಯಂತ್ರಿತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿ ನಡೆಸಿದೆ. ಟೆಲ್ ಅವೀವ್:...