ದೇವಾಲಯಗಳಿಗೆ ಬರುವ ಭಕ್ತರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ದೇವರಿಗೆ ಎಸಗುವ ವಂಚನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮುಜರಾಯಿ ದೇವಾಲಯಗಳ ಆದಾಯ ಸೋರಿಕೆ ಹಾಗೂ ಆರ್ಥಿಕ ಅಕ್ರಮಗಳಿಗೆ ಕಡಿವಾಣ ಹಾಕಲು ನಗದು ವಹಿವಾಟು ಕಡಿಮೆ ಮಾಡಿ, ಯುಪಿಐ,...
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆಯೊಂದನ್ನು ನೀಡಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಟೋಲ್ ಬೂತ್ಗಳಲ್ಲಿ ನಗದು ಹಣ ಪಡೆಯುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಡಿಜಿಟಲ್ ಪಾವತಿಯನ್ನು...
ಪಂಪಾದಿಂದ ಸನ್ನಿಧಾನಕ್ಕೆ ಯಾತ್ರಿಕರನ್ನು ಹೊತ್ತು ಸಾಗಿಸಲು ಪ್ರಯಾಣಿಕರ ತೂಕವನ್ನು ಆಧರಿಸಿ ಡೋಳಿ (ಪಲ್ಲಕ್ಕಿ) ದರ ನಿಗದಿಪಡಿಸಲಾಗಿದೆ. ತೂಕದ ಆಧಾರದ ಮೇಲೆ ಎ, ಬಿ ಮತ್ತು ಸಿ ಕ್ಯಾಟಗರಿಯಲ್ಲಿ ದರ ಪರಿಷ್ಕರಿಸಲಾಗಿದೆ. ಡೋಳಿ ಕೌಂಟರ್ನಲ್ಲಿ ಯಾತ್ರಾರ್ಥಿಗಳ ತೂಕವನ್ನು...
ನೋಟು ಅಮಾನ್ಯೀಕರಣವು ಭಾರತದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್ಎಂಇ) ಅಪಾಯಕ್ಕೊಳಪಡಿಸಿ ಆರ್ಥಿಕತೆಯನ್ನು ಏಕಸ್ವಾಮ್ಯಕ್ಕೆ ಒಯ್ಯಿತು ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. 2016ರೊಂದಿಗೆ ಹೋಲಿಸಿದರೆ, ಇಂದಿನ ಭಾರತವು ಹೆಚ್ಚು...