ಏಪ್ರಿಲ್ ತಿಂಗಳ ಆರಂಭದ ದಿನವೇ ಬರೋಬ್ಬರಿ 930 ರೂಪಾಯಿ ಹೆಚ್ಚಳ ಆಗಿದ್ದ ಚಿನ್ನದ ಬೆಲೆ ಇಂದು ತಟಸ್ಥವಾಗಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಯಾವುದೂ ಆಗಿಲ್ಲ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ...
ಚಿನ್ನದ ಬೆಲೆ ಏರುತ್ತಲೇ ಇದ್ದು ಇಂದು ಸೋಮವಾರ ಗ್ರಾಮ್ಗೆ ಬರೋಬ್ಬರಿ 65 ರೂನಷ್ಟು ಹೆಚ್ಚಳ ಆಗಿದ್ದು ಸ್ವರ್ಣಪ್ರಿಯರಿಗೆ ಬೇಸರವನ್ನುಂಟುಮಾಡಿದೆ. ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ 71 ರೂನಷ್ಟು ಹೆಚ್ಚಳ ಆಗಿದೆ. ದೆಹಲಿ ಮೊದಲಾದ ಕೆಲ ನಗರಗಳಲ್ಲಿ...
ಚಿನ್ನದ ದರದಲ್ಲಿನ ಏರಿಳಿತ ಮುಂದುವರಿದಿದೆ. ಇಂದು ಚಿನ್ನದ ದರದಲ್ಲಿ ಬರೋಬ್ಬರಿ 1140 ರೂ ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ನಿರಾಶೆಯನ್ನುಂಟುಮಾಡಿದೆ. ಚಿನ್ನದ ಬೆಲೆ ಗ್ರಾಹಕರಿಗೆ ಭಾರೀ ಹೊರೆಯಾದ್ರೆ, ಚಿನ್ನದ ಮೇಲಿನ ಹೂಡಿಕೆದಾರರಿಗೆ ನೆಮ್ಮದಿ ತಂದಿದೆ. ದೇಶದ...
ಚಿನ್ನದ ಬೆಲೆ ಏರಿಕೆಯ ಓಟ ಮುಂದುವರಿಯುತ್ತಲೇ ಇದೆ. ಹಬ್ಬಗಳು ಹತ್ತಿರವಾಗುತ್ತಿದ್ದಂತೆ ಹಳದಿ ಲೋಹಕ್ಕೆ ಬೇಡಿಕೆ ಕೂಡ ಹೆಚ್ಚುತ್ತಿದೆ. ಇಂದು ಕೂಡಾ ಚಿನ್ನದ ಬೆಲೆ ಏರಿಕೆ ಮುಂದುವರಿದಿದ್ದು ಗ್ರಾಹರಲ್ಲಿ ಮತ್ತೆ ನಿರಾಶೆಯನ್ನುಂಟುಮಾಡಿದೆ. ಇವತ್ತು ಚಿನ್ನದ ಬೆಲೆ ಗ್ರಾಮ್ಗೆ...
ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಅಲ್ಪ ಇಳಿಕೆಯಾಗಿದ್ದು ಮಹಿಳೆಯರಿಗೆ ಹಾಗೂ ಗ್ರಾಹಕರಿಗೆ ಸಂತಷವನ್ನುಂಟುಮಾಡಿದೆ. ಇಂದು ಚಿನ್ನದ ಬೆಲೆ ಗ್ರಾಮ್ಗೆ 10 ರೂ.ನಷ್ಟು ಕಡಿಮೆಗೊಂಡಿದೆ. ಚಿನ್ನದಂತೆ ಬೆಳ್ಳಿ ಬೆಲೆಗಳೂ ಕೂಡ ಕೆಲವೆಡೆ ಅಲ್ಪ ಇಳಿಕೆ...
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯನ್ನೇ ನೋಡುತ್ತಿರುವ ಮಹಿಳೆಯರು, ಬೆಲೆ ಕಡಿಮೆ ಆಗುವ ದಿನಕ್ಕಾಗಿ ಕಾಯುತ್ತಿದ್ದಾರೆ. ಆದರೆ ವಾರದಲ್ಲಿ ಒಂದೆರಡು ದಿನ ಕೊಂಚ ಕಡಿಮೆಯಾದ ಚಿನ್ನದ...
ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದ್ದು ಹಬ್ಬಗಳ ಸಂಭ್ರಮದಲ್ಲಿರುವ ಮಹಿಳೆಯರಿಗೆ ಬೇಸರವನ್ನುಂಟುಮಾಡಿದೆ. ನಿನ್ನೆ 45 ರೂನಷ್ಟು ಏರಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು 55 ರೂ ಹೆಚ್ಚಳವಾಗಿದೆ. ಎರಡು ದಿನದಲ್ಲಿ ಒಂದು ಗ್ರಾಮ್ಗೆ 100 ರೂ...
ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದ್ದು ಇದು ಮಹಿಳೆಯರ ಪಾಲಿಗೆ ದೊಡ್ಡ ಗುಡ್ನ್ಯೂಸ್ ಎಂದರೂ ತಪ್ಪಾಗಲ್ಲ. ಮಹಿಳೆಯರಿಗೆ ಬೆಳ್ಳಿ ವಿಚಾರದಲ್ಲಿ ಕೂಡ ಕೊಂಚ ಖುಷಿ ಸಿಕ್ಕಿದಂತಾಗಿದೆ. ಏಕೆಂದರೆ ಇಂದು ಪ್ರತಿ ಗ್ರಾಂ ಬೆಳ್ಳಿ...
ಚಿನ್ನದ ದರ 3 ದಿನ ಇಳಿಕೆಯಾದ ಬಳಿಕ ಇಂದು ಮತ್ತೆ ಏರಿಕೆ ಕಂಡಿದೆ. ಷೇರುಗಳು ಇಳಿದಿದ್ದು, ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಅಮೆರಿಕದ ಹೊಸ ನೀತಿಗಳಿಂದ ಚಿನ್ನದ ಬೆಲೆ ಏರಿಕೆ ಆಗಿತ್ತು. ಅಲ್ಲದೆ ಚಿನ್ನದ...
ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ಕೊಂಚ ಜಾಸ್ತಿಯಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಯುಗಾದಿ, ವಿಷು ಹಬ್ಬ ಬರಲಿದ್ದು ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆಯಾಗುತ್ತಿರುವುದು ಗ್ರಾಹಕರಿಕೆ ತುಸು ನೆಮ್ಮದಿಯನ್ನುಂಟುಮಾಡಿದೆ. ಹಬ್ಬಗಳು ಹತ್ತಿರ ಬರುತ್ತಿದ್ದಂತೆ...