Connect with us

All posts tagged "Satyendra das"

Read This

ಸಾಮಾಜಿಕ ಮಾಧ್ಯಮ3 hours ago

Dhruv Rathee | ಕನ್ನಡ ಸೇರಿ ಪಂಚಭಾಷೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ

ಹೊಸದಿಲ್ಲಿ: ರಾಜಕೀಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಶ್ಲೇಷಕ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಅವರು ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ...

ಪುತ್ತೂರು1 day ago

ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ

ಪುತ್ತೂರು: ಬೈಕ್ ಮತ್ತು ಜೀಪೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ...

ಪುತ್ತೂರು2 days ago

Puttur Jathre | ಪುತ್ತೂರ ಒಡೆಯನ ದರ್ಶನ ಬಲಿಗೆ ಕ್ಷಣಗಣನೆ – ‘ಪುತ್ತೂರು ಬೆಡಿ’ ಭರದ ತಯಾರಿ – ಶೃಂಗಾರಗೊಂಡ ಬ್ರಹ್ಮರಥ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ (Puttur Jathre) ಎ.10ರಿಂದ ಪ್ರಾರಂಭವಾಗಿದ್ದು, ಎ.17ರಂದು ಮಧ್ಯಾಹ್ನ ದರ್ಶನ ಬಲಿ ರಾತ್ರಿ ಬ್ರಹ್ಮಕಲಶೋತ್ಸವ ಹಾಗೂ ಪುತ್ತೂರು...

ದಕ್ಷಿಣ ಕನ್ನಡ2 days ago

ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸಿದ ಬಲ್ನಾಡು ಉಳ್ಳಾಳ್ತಿ ದೈವಗಳ ಕಿರುವಾಳು – ಶ್ರೀ ದೇವರ ತೆಪ್ಪೋತ್ಸವ

Photo : ಕೃಷ್ಣಾ ಸ್ಟುಡಿಯೋ ಪುತ್ತೂರು: ಇತಿಹಾಸ ಪ್ರಸಿದ್ಧ  ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ  ದೈವಗಳ ಕಿರುವಾಳು ಸೂಟೆಯ...

ಸಿನೆಮಾ3 days ago

Dwarakeesh | ಕನ್ನಡ ಚಿತ್ರರಂಗದ ‘ಪ್ರಚಂಡ ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ : ಪತ್ನಿ ಸತ್ತ ದಿನವೇ ಇಹಲೋಕ ತ್ಯಜಿಸಿದ ವಿಷ್ಣು ಆಪ್ತ

ಕನ್ನಡ ಚಿತ್ರರಂಗದ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ಏಪ್ರಿಲ್ 16, ಮಂಗಳವಾರ ಬೆಳಗ್ಗೆ 9.45 ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ದ್ವಾರಕೀಶ್ ಚಿರನಿದ್ರೆಗೆ ಜಾರಿದ್ದಾರೆ....

ಮಂಗಳೂರು3 days ago

ಇಂದಿನಿಂದ ವೈದ್ಯಕೀಯ ವೃತ್ತಿ ಆರಂಭಿಸಬೇಕಾಗಿದ್ದ ಮಂಗಳೂರಿನ ಯುವ ವೈದ್ಯೆ ಡಾ.ಸ್ವಾತಿ ಶೆಟ್ಟಿ ಮಲಗಿದ್ದಲ್ಲೇ ಸಾವು

ಮಂಗಳೂರು : ಇಂದಿನಿಂದ ವೈದ್ಯ ವೃತ್ತಿಗೆ ಹಾಜರಾಗಬೇಕಾಗಿದ್ದ ಯುವ ದಂತ ವೈದ್ಯೆ ಡಾ. ಸ್ವಾತಿ ಶೆಟ್ಟಿ (24) ಎಂಬವರು ಹಠತ್ತಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಾಂಡೇಶ್ವರ ಪಿಜಿಯಲ್ಲಿ...

ದಕ್ಷಿಣ ಕನ್ನಡ3 days ago

Political Update: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ –  ಚುನಾವಣಾ ರಣತಂತ್ರ ಬದಲಿಸಿದ ಬಿಜೆಪಿ ;  ಮೋದಿ ಮಂಗಳೂರು ಭೇಟಿ ವೇಳೆ ಕಾಂಗ್ರೆಸ್‌ ಪ್ಲ್ಯಾನ್‌ ಗೆ ಕೌಂಟರ್‌

ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತವಾದ ಕುದ್ರೋಳಿ ಗೋಕರ್ಣನಾಥಶ್ವೇರ ದೇವಸ್ಥಾನದಲ್ಲಿ 27 ವರ್ಷಗಳಿಂದ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ , ಬಿಲ್ಲವ ಮಹಾಮಂಡಲ ಹಾಗೂ ಯುವವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪಪದ್ಮರಾಜ್‌...

ದಕ್ಷಿಣ ಕನ್ನಡ3 days ago

Puttur Jaatre ಪುತ್ತೂರು ಜಾತ್ರೆಯಲ್ಲಿ- ‘ಶ್ರೀಫಲ ಐಸ್‌ ಕ್ರೀಮ್ ಸವಿಯಿರಿ; ವಜ್ರದ ಉಂಗುರ ಗೆಲ್ಲಿರಿ’

ಪುತ್ತೂರು: ಹತ್ತೂರ ಒಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ದೇವರ ಮಾರುಗದ್ದೆಯಲ್ಲಿ ಲಹರಿ ಡ್ರೈ ಫ್ರೂಟ್ಸ್ & ಮೋರ್ ಸಂಸ್ಥೆಯು ತನ್ನ ಮಳಿಗೆಯನ್ನು ತೆರೆದಿದೆ....

ದಕ್ಷಿಣ ಕನ್ನಡ4 days ago

Narayana Guru | ವಾಹನ ಅಪಘಾತಗೊಂಡು ನಿರ್ವಹಣೆಯಿಲ್ಲದ ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ಮೋದಿ ಬರುತ್ತಾರೆನ್ನುವಾಗ ಎರಡೇ ದಿನದಲ್ಲಿ ರಿಪೇರಿ..! : ಜನಸಾಮಾನ್ಯರು ದೂರು ನೀಡುವಾಗ ತಾಂತ್ರಿಕ ಕಾರಣ ನೆಪವೊಡ್ಡಿದ್ದ ಅಧಿಕಾರಿಗಳು ಇದೀಗ ರಾತ್ರಿ ಹಗಲೆನ್ನದೆ ದುಡಿದು ರಿಪೇರಿ – ಚರ್ಚೆಗೆ ಗ್ರಾಸವಾದ ಅಧಿಕಾರಿಗಳ ನಡೆ

ಮಂಗಳೂರು: ನಗರದ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್‌ನ (Narayana Guru) ವಿದ್ಯುದ್ದೀಪ, ಕಾರಂಜಿ ಕೆಟ್ಟು 4 ತಿಂಗಳುಗಳೇ ಕಳೆದಿತ್ತು. ಈ ಬಗ್ಗೆ ಮನಪಾ, ಮುಡಾಕ್ಕೆ ದೂರು ನೀಡಿದರೂ ಸುಧಾರಣೆಯಾಗಿಲ್ಲ....

ಶಿಕ್ಷಣ4 days ago

Ashok Kumar-ಪತ್ರಕರ್ತರಿಗೆ ಪೂರ್ವತಯಾರಿ ಬಹು ಮುಖ್ಯ-ಪತ್ರಕರ್ತ ಅಶೋಕ್ ಕುಮಾರ್; ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮ

ಪುತ್ತೂರು: ಪತ್ರಿಕೋದ್ಯಮ ಎನ್ನುವುದು ಬಹಳ ವಿಶಾಲವಾದ ಕ್ಷೇತ್ರ. ಇಲ್ಲಿ ನಾವು ಕಲಿಯಬೇಕಾದ ವಿಷಯಗಳು ಹಲವಾರು ಇವೆ. ಮಾಧ್ಯಮ ಕ್ಷೇತ್ರದಲ್ಲಿ ಯಾವ ರೀತಿಯಾಗಿ ನಾವು ಮುಂದುವರೆಯಬೇಕು ಎಂದು ವಿದ್ಯಾರ್ಥಿ...

error: Content is protected !!